Haveri : ಹಾನಗಲ್ ನ ಸ್ಥಳೀಯ ಸಂಘ-ಸಂಸ್ಥೆಯ ಚುನಾವಣೆಯಲ್ಲಿ ಗೆದ್ದು ಬಿಗಿದ ಬಿಜೆಪಿ ಬೆಂಬಲಿತ ಸದಸ್ಯರು.ದಿ,ಸಿಎಂ ಉದಾಸಿ ಅಭಿಮಾನಿ ಬಳಗದಿಂದ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘಕ್ಕೆ 14 ಜನರು ಆಯ್ಕೆಯಾಗಿದ್ದಾರೆ.ಜಯಶಾಲಿಯಾದ ಸದಸ್ಯರಿಗೆ ತಾಲೂಕಿನ ಮಣ್ಣಿನ ಮಗ ಕಮಡೊಳ್ಳಿ ಸಿದ್ದಲಿಂಗಣ್ಣ ಶುಭಾಶಯ ಕೋರಿದ್ದಾರೆ.| News 2 Kannada |
#haveri #hangal #LocalElections
#KannadaNewsChannel #breakingnewstoday
#news2kannada