ಹಾವೇರಿಯಲ್ಲಿ ಹೊಸ ಬಾಂಬ್ ಸಿಡಿಸಿದ ಶಾಸಕ ಬಸವರಾಜ್ ಶಿವಣ್ಣನವರ..! | News 2 Kannada |
#haveri #ಹಾವೇರಿ #basavarajshivannanavar #byadgi #byadgiMLA #protest #congressgovernment #DKShivakumar #siddaramiaha #breakingnewstoday #news2kannada #KannadaNewsChannel
ಹಾವೇರಿಯಲ್ಲಿ ಶಾಸಕ ಬಸವರಾಜ್ ಶಿವಣ್ಣನವರ್ ಹೊಸ ಬಾಂಬ್.
ಗಾಯತ್ರಿ ಹೆಸರು ರಾಹುಲ್ ಗಾಂಧಿಗೂ ಗೊತ್ತಿರಲಿಲ್ಲ ಎಂದು ಹೊಸ ಬಾಂಬ್.
ಸುರ್ಜೇವಾಲ ಮೂಲಕ ಗಾಯತ್ರಿ ಹೆಸರು ಬಂದಿದೆ ಎಂದ ಶಾಸಕ..
ನನ್ನ ಸ್ಥಾನ ಹೇಗೆ ತಪ್ಪಿತು ಎಂಬುದನ್ನೆಲ್ಲ ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ
ಜಿಲ್ಲೆಯಲ್ಲೋ.ಹೊರಗಡೆಯೋ.ಒಬ್ಬರ ಪಾತ್ರ ಇದೆ" ಎಂದು ಪರೋಕ್ಷ ಆರೋಪ.
ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ,ಯಾರ ಮೇಲೂ ದೂರು ನೀಡಿಲ್ಲ.
ಸಿದ್ದರಾಮಯ್ಯ ಅವರೇ ನನ್ನ ಗಾಡ್‌ಫಾದರ್ ಎಂದ ಶಾಸಕ..
ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನದಿಂದ ನನ್ನ ಹೆಸರನ್ನ ಕೈಬಿಟ್ಟಿದ್ದಾರೆ.
ಸಿದ್ದರಾಮಯ್ಯ ಗಮನಕ್ಕೂ ಇಲ್ಲ.. ಡಿಕೆಶಿ ಗಮನಕ್ಕೂ ಇಲ್ಲ..
ಹೈಕಮಾಂಡ್‌ನಿಂದ ಬಂದ ಹೆಸರು ಗಾಯತ್ರಿ ಶಾಂತೇಗೌಡ ಅವರದು..
ಅವರಿಗೆ ಪ್ರಮಾಣ ವಚನ ಸ್ವೀಕರಿಸಬೇಡಿ ಎಂದಿದ್ದರು ಸಿದ್ದರಾಮಯ್ಯ.
ಮುಂದೆ ನನ್ನ ಬಗ್ಗೆ ಒಳ್ಳೆಯ ನಿರ್ಧಾರವಾಗಲಿದೆ ಎಂಬ ವಿಶ್ವಾಸವಿದೆ.
ಇನ್ನು ಮುಂದೆ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದೆನೆ.
ಇದರಿಂದಾಗಿ ಇದ್ದ ಹುದ್ದೆಗೂ ರಾಜೀನಾಮೆ ನೀಡಲು ನಿರ್ಧರಿಸಿದ್ದೆ..
ರಾಜೀನಾಮೆ ಪತ್ರ ಹಿಡಿದು ಸಿದ್ದರಾಮಯ್ಯ ಭೇಟಿಗೆ ತೆರಳಿದ್ದೆ.
ತಾಳ್ಮೆಯಿಂದ ಕೆಲಸ ಮಾಡು" ಎಂದು ಸಿಎಂ ಸಲಹೆ ನೀಡಿದ್ದಾರೆ.