ದಿನಾಂಕ: 02-10-2026 ರಂದು ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು, ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೇರಟಗಿ ಗ್ರಾಮದ 19 ನೇ ದಿನದ ಗಣೇಶ ವಿಸರ್ಜನೆ ಕುರಿತು ಬಂದೋಬಸ್ತ್ ವ್ಯವಸ್ಥೆ ಪರಿಶೀಲಿಸಿದರು. Priyank Kharge Karnataka State Police