ಹಸ್ಕಾಂ ಅಧಿಕಾರಿಗಳ ಮೇಲೆ
ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿಯಿಂದ ಹಲ್ಲೆ ಆರೋಪ
ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಲಿಖಿತ ದೂರು ನೀಡ್ತಿರುವ ಹೆಸ್ಕಾಂ ಸಿಬ್ಬಂದಿ
ಎಇಇ ದೀಪಕ್ ಹಾಗೂ ಸೆಕ್ಷನ್ ಅಧಿಕಾರಿ ರಾಜು ಚೌಹ್ವಾನ್ ಅವರಿಂದ ಲಿಖಿತ ದೂರು
ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡ್ತಿರುವ ಸಿಬ್ಬಂದಿ
ವಿದ್ಯುತ್ ಬಿಲ್ ಪಾವತಿಸದಕ್ಕೆ ಚನ್ನರಾಜ್ ಆಪ್ತನ ಕ್ರಷರ್ನ ಸಂಪರ್ಕ ಕಟ್ ಮಾಡಿದ್ದ ಅಧಿಕಾರಿಗಳು
ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಮನೆಗೆ ಕರೆಯಿಸಿ ಹಲ್ಲೆ
ಹಲ್ಲೆ ಹಿನ್ನೆಲೆಯಲ್ಲಿ ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಲಿಖಿತ ದೂರು ಕೊಡ್ತಿರುವ ಸಿಬ್ಬಂದಿ
Yadgir, Yadgir | Sep 29, 2026