ಹಡಗಲಿ: ಹೂವಿನಹಡಗಲಿಯಲ್ಲಿ ವಿಜೃಂಭಣೆಯಿಂದ ಜರುಗಿದ ಹಿಂದೂ ಮಹಾಗಣಪತಿ ಶೋಭಾ ಯಾತ್ರೆ
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಹಿಂದೂ ಮಹಾಗಣಪತಿ ಮತ್ತು ಕೊರವರ ಓಣಿಯ ಗಣೇಶನ ಶೋಭಾ ಯಾತ್ರೆ ಅದ್ಧೂರಿಯಾಗಿ ನಡೆಯಿತು. ಶಾಸಕ ಕೃಷ್ಣ ನಾಯ್ಕ್ ಹಾಗೂ ಶ್ರೀ ಅಭಿನವ ಹಾಲವೀರಪಜ್ಜ ಮಹಾಸ್ವಾಮಿಗಳ ಸಮ್ಮುಖದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.