ಬಳ್ಳಾರಿ: ಹೊಸಪೇಟೆ ಬಸ್ ನಿಲ್ದಾಣದಲ್ಲಿ ತಾಯಿಯಿಂದ ಬೇರ್ಪಟ್ಟ ಬಾಲಕ ಪತ್ತೆ: ಪೋಷಕರಿಗೆ ಹುಡುಕಾಟ
ಹುಲಿಗೆಮ್ಮ ದೇವಸ್ಥಾನಕ್ಕೆ ಬಂದು ವಾಪಸಾಗುವಾಗ ಹೊಸಪೇಟೆ ಬಸ್ ನಿಲ್ದಾಣದಲ್ಲಿ ತಪ್ಪಿಸಿಕೊಂಡಿದ್ದ ಬಾಲಕ ಮಹಾಂತೇಶ್ ಬಳ್ಳಾರಿಯ ಬಾಲಮಂದಿರದಲ್ಲಿದ್ದಾನೆ. ಪೋಷಕರು ಅಥವಾ ಸಂಬಂಧಿಕರು ಮಾಹಿತಿ ನೀಡಲು 1098 ಅಥವಾ 9886555312 ಸಂಖ್ಯೆಗೆ ಸಂಪರ್ಕಿಸಿ.