Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
Congress
Modi
Delhi
Viral
मारपीट
Crime
Jharkhand
Dm
Up
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
Uttarpradesh

News in Devanahalli

*ಕೆಡಿಪಿ ಸಭೆಯಲ್ಲಿ ಬಿಜೆಪಿ ಎಂಎಲ್ಎ & ಕಾಂಗ್ರೆಸ್ ಎಂಎಲ್‌ಸಿ ನಡುವೆ ಫೈಟ್*

ಸಚಿವ ಈಶ್ವರ್ ಖಂಡ್ರೆ ಮುಂದೆಯೇ ಕೈಕೈ ಮಿಲಾಯಿಸಿಕೊಂಡ ಶಾಸಕರು

ಬೀದರ್‌ನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆ

*ಹುಮನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ & ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಮಧ್ಯೆ ಫೈಟ್*

ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡ ಶಾಸಕರುಗಳು

ಬಿಜೆಪಿ ಶಾಸಕ ಸಿದ್ದು ಪಾಟೀಲ್‌ರನ್ನ ಹೊಡೆಯಲು  ಮುಂದಾದ ಭೀಮರಾವ್ ಪಾಟೀಲ್

ಲೇಔಟ್ ವಿಚಾರಕ್ಕೆ ಶಾಸಕರುಗಳ ಮಧ್ಯೆ ಗಲಾಟೆ

ಕೆಡಿಪಿ ಸಭೆ ಆರಂಭಗೊಂಡ ಅರ್ಧಗಂಟೆಯಲ್ಲೇ ಲೇಔಟ್ ವಿಷಯ ಪ್ರಸ್ತಾಪಿಸಿದ ಸಿದ್ದು ಪಾಟೀಲ್

ಲೇಔಟ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ

ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಎದ್ದೇಳುತ್ತಿದ್ದಂತೆ ಓಡಿ ಹೋಗಿ ತಡೆದ  ಹೆಚ್ಚುವರಿ ಪೋಲಿಸ ವರಿಷ್ಠಾಧಿಕಾರು ಚಂದ್ರಕಾಂತ್ ಪೂಜಾರಿ

ಶಾಸಕರ ನಡುವೆ ಗಲಾಟೆ ಹಿನ್ನೆಲೆ ಕೆಡಿಪಿ ಸಭೆ ಮುಂದೂಡಿದ ಸಚಿವ ಈಶ್ವರ್ ಖಂಡ್ರೆ..

ಸಭೆಯಲ್ಲಿ ನಡೆದ ಗಲಾಟೆ ವಿಷಯ ಹಿನ್ನೆಲೆ ಸ್ವಲ್ಪ ಸಮಯ ಸ್ಥಗಿತ ಸಭೆ  ಗೋಳಿದಲ ಮತ್ಯ ಸಭೆ ನಡೆಸಿದ ಸಚಿವ ಖಂಡ್ರೆ....

*ಕೆಡಿಪಿ ಸಭೆಯಲ್ಲಿ ಬಿಜೆಪಿ ಎಂಎಲ್ಎ & ಕಾಂಗ್ರೆಸ್ ಎಂಎಲ್‌ಸಿ ನಡುವೆ ಫೈಟ್* ಸಚಿವ ಈಶ್ವರ್ ಖಂಡ್ರೆ ಮುಂದೆಯೇ ಕೈಕೈ ಮಿಲಾಯಿಸಿಕೊಂಡ ಶಾಸಕರು ಬೀದರ್‌ನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆ *ಹುಮನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ & ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಮಧ್ಯೆ ಫೈಟ್* ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡ ಶಾಸಕರುಗಳು ಬಿಜೆಪಿ ಶಾಸಕ ಸಿದ್ದು ಪಾಟೀಲ್‌ರನ್ನ ಹೊಡೆಯಲು ಮುಂದಾದ ಭೀಮರಾವ್ ಪಾಟೀಲ್ ಲೇಔಟ್ ವಿಚಾರಕ್ಕೆ ಶಾಸಕರುಗಳ ಮಧ್ಯೆ ಗಲಾಟೆ ಕೆಡಿಪಿ ಸಭೆ ಆರಂಭಗೊಂಡ ಅರ್ಧಗಂಟೆಯಲ್ಲೇ ಲೇಔಟ್ ವಿಷಯ ಪ್ರಸ್ತಾಪಿಸಿದ ಸಿದ್ದು ಪಾಟೀಲ್ ಲೇಔಟ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಎದ್ದೇಳುತ್ತಿದ್ದಂತೆ ಓಡಿ ಹೋಗಿ ತಡೆದ ಹೆಚ್ಚುವರಿ ಪೋಲಿಸ ವರಿಷ್ಠಾಧಿಕಾರು ಚಂದ್ರಕಾಂತ್ ಪೂಜಾರಿ ಶಾಸಕರ ನಡುವೆ ಗಲಾಟೆ ಹಿನ್ನೆಲೆ ಕೆಡಿಪಿ ಸಭೆ ಮುಂದೂಡಿದ ಸಚಿವ ಈಶ್ವರ್ ಖಂಡ್ರೆ.. ಸಭೆಯಲ್ಲಿ ನಡೆದ ಗಲಾಟೆ ವಿಷಯ ಹಿನ್ನೆಲೆ ಸ್ವಲ್ಪ ಸಮಯ ಸ್ಥಗಿತ ಸಭೆ ಗೋಳಿದಲ ಮತ್ಯ ಸಭೆ ನಡೆಸಿದ ಸಚಿವ ಖಂಡ್ರೆ....

Devanahalli, Bengaluru Rural | Jul 29, 2026

ಕ್ಯಾಬ್ ಚಾಲಕ ಮತ್ತು ಬೈಕ್ ಸವಾರನ ನಡುವೆ ಗಲಾಟೆ‌

ಕಾರು ಹಿಂಬಾಲಿಸಿಕೊಂಡು ಬಂದು ಗಲಾಟೆ.

ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಗಲಾಟೆ.

ಗಲಾಟೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ.

ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಗಲಾಟೆ.

ಏಕಾಏಕಿ ಸಿಐಎಸ್ಎಪ್ ಚೆಕಿಂಗ್ ಬೂತ್ ಬಳಿ ಅಡ್ಡಗಟ್ಟಿ ಗಲಾಟೆಗೆ ಮುಂದಾದ ಯುವಕ.

ಕಾರಿನಲ್ಲಿದ್ದ ಯುವತಿ ಪುಲ್ ಶಾಕ್.

ಸಿಐಎಸ್ಎಫ್ ಸಿಬ್ಬಂದಿ ಮಧ್ಯ ಪ್ರವೇಶಿ ಯುವಕನನ್ನ ಹಿಡಿದಿದ್ದಾರೆ

ಸಿಐಎಸ್ಎಪ್ ಸಿಬ್ಬಂದಿ ಮಧ್ಯ ಪ್ರವೇಶದ ನಂತರ ತಣ್ಣಗಾದ ಯುವಕ.

ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌

ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಕ್ಯಾಬ್ ಚಾಲಕ ಮತ್ತು ಬೈಕ್ ಸವಾರನ ನಡುವೆ ಗಲಾಟೆ‌ ಕಾರು ಹಿಂಬಾಲಿಸಿಕೊಂಡು ಬಂದು ಗಲಾಟೆ. ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಗಲಾಟೆ. ಗಲಾಟೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ. ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಗಲಾಟೆ. ಏಕಾಏಕಿ ಸಿಐಎಸ್ಎಪ್ ಚೆಕಿಂಗ್ ಬೂತ್ ಬಳಿ ಅಡ್ಡಗಟ್ಟಿ ಗಲಾಟೆಗೆ ಮುಂದಾದ ಯುವಕ. ಕಾರಿನಲ್ಲಿದ್ದ ಯುವತಿ ಪುಲ್ ಶಾಕ್. ಸಿಐಎಸ್ಎಫ್ ಸಿಬ್ಬಂದಿ ಮಧ್ಯ ಪ್ರವೇಶಿ ಯುವಕನನ್ನ ಹಿಡಿದಿದ್ದಾರೆ ಸಿಐಎಸ್ಎಪ್ ಸಿಬ್ಬಂದಿ ಮಧ್ಯ ಪ್ರವೇಶದ ನಂತರ ತಣ್ಣಗಾದ ಯುವಕ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

Devanahalli, Bengaluru Rural | Jul 29, 2026

ಕರುನಾಡಿನ ಮಣ್ಣಿಗಾಗಿ ಎರಡೂ ರಾಜ್ಯಗಳ ಡುಶಂ ಡುಶಂ..!

*ಕರ್ನಾಟಕದ ಗಡಿ ಭಾಗಕ್ಕೆ ನುಗ್ಗಿ ಮರಳು ದೋಚುತ್ತಿರುವ ತೆಲಂಗಾಣ ದಂಧೆಕೋರರು..!*

*ಹಗಲು ರಾತ್ರಿ ಎನ್ನದೆ ನಮ್ಮ ಸಂಪತ್ತನ್ನೇ ಕೊಳ್ಳೆ ಹೊಡೆಯುತ್ತಿರುವ ದಂಧೆಕೋರರು..!*

*ಸ್ಯಾಂಡ್ ಮಾಫಿಯಾಕ್ಕಾಗಿ 2 ರಾಜ್ಯಗಳ ಪೋಲಿಸರ ನಡುವೆ ಕಾದಾಟ..!*

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾ. ಚೆಲ್ಲೇರಿ ಗ್ರಾಮದಲ್ಲಿ ಘಟನೆ..

ಚೆಲ್ಲೇರಿ ಹೊರವಲಯದಲ್ಲಿರುವ ಹಳ್ಳದ ಮರಳಿಗಾಗಿ ವಾಕ್ ಸಮರ..

ಗಡಿಭಾಗದ ಮರಳು ನಮ್ಮದು ಎಂದು ಕ್ಯಾತೆ ತೆಗೆಯುತ್ತಿರುವ ತೆಲಂಗಾಣ ಪೋಲಿಸರು..

ಸರ್ವೇ ಬೇಕಾದರೂ ಮಾಡಿಸೋಣ ಇದು ನಮ್ಮ ಮಣ್ಣು ಎಂದು ಪಟ್ಟು ಬಿಡದ ಕರ್ನಾಟಕ ಖಾಕಿ..

ತೆಲಂಗಾಣ ರಾಜ್ಯದ 3 ಟ್ರ್ಯಾಕ್ಟರ್ ವಶಕ್ಕೆ ಪಡೆದ ಕರ್ನಾಟಕ ಪೋಲಿಸರು..

ಒಟ್ಟಾರೆಯಾಗಿ ಎರಡೂ ರಾಜ್ಯಗಳ ನಡುವೆ ಮಣ್ಣಿಗಾಗಿ ಉದ್ವಿಗ್ನ ವಾತಾವರಣ ನಿರ್ಮಾಣ..

ಕರುನಾಡಿನ ಮಣ್ಣಿಗಾಗಿ ಎರಡೂ ರಾಜ್ಯಗಳ ಡುಶಂ ಡುಶಂ..! *ಕರ್ನಾಟಕದ ಗಡಿ ಭಾಗಕ್ಕೆ ನುಗ್ಗಿ ಮರಳು ದೋಚುತ್ತಿರುವ ತೆಲಂಗಾಣ ದಂಧೆಕೋರರು..!* *ಹಗಲು ರಾತ್ರಿ ಎನ್ನದೆ ನಮ್ಮ ಸಂಪತ್ತನ್ನೇ ಕೊಳ್ಳೆ ಹೊಡೆಯುತ್ತಿರುವ ದಂಧೆಕೋರರು..!* *ಸ್ಯಾಂಡ್ ಮಾಫಿಯಾಕ್ಕಾಗಿ 2 ರಾಜ್ಯಗಳ ಪೋಲಿಸರ ನಡುವೆ ಕಾದಾಟ..!* ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾ. ಚೆಲ್ಲೇರಿ ಗ್ರಾಮದಲ್ಲಿ ಘಟನೆ.. ಚೆಲ್ಲೇರಿ ಹೊರವಲಯದಲ್ಲಿರುವ ಹಳ್ಳದ ಮರಳಿಗಾಗಿ ವಾಕ್ ಸಮರ.. ಗಡಿಭಾಗದ ಮರಳು ನಮ್ಮದು ಎಂದು ಕ್ಯಾತೆ ತೆಗೆಯುತ್ತಿರುವ ತೆಲಂಗಾಣ ಪೋಲಿಸರು.. ಸರ್ವೇ ಬೇಕಾದರೂ ಮಾಡಿಸೋಣ ಇದು ನಮ್ಮ ಮಣ್ಣು ಎಂದು ಪಟ್ಟು ಬಿಡದ ಕರ್ನಾಟಕ ಖಾಕಿ.. ತೆಲಂಗಾಣ ರಾಜ್ಯದ 3 ಟ್ರ್ಯಾಕ್ಟರ್ ವಶಕ್ಕೆ ಪಡೆದ ಕರ್ನಾಟಕ ಪೋಲಿಸರು.. ಒಟ್ಟಾರೆಯಾಗಿ ಎರಡೂ ರಾಜ್ಯಗಳ ನಡುವೆ ಮಣ್ಣಿಗಾಗಿ ಉದ್ವಿಗ್ನ ವಾತಾವರಣ ನಿರ್ಮಾಣ..

Devanahalli, Bengaluru Rural | Jul 29, 2026

ಬಾಗಲಗುಂಟೆ ರಸ್ತೆಯಲ್ಲಿ ಕೇರಳ ಗ್ಯಾಂಗ್​ ನಡುವೆ ಹಲ್ಲೆ,

ಖಾಸಗಿ ಕಾಲೇಜು ಅಡ್ಮಿಷನ್​​ಕಮೀಷನ್ ವಿಚಾರಕ್ಕೆ ಹಲ್ಲೆ,

ಕನ್ಸಲ್​ಟೆಂಟ್ ಮೇಲೆ ಕೇರಳ ಗ್ಯಾಂಗ್​ನಿಂದ ಹಲ್ಲೆ,

ಶಿಬಿನ್ ಎಂಬಾತನ ಮೇಲೆ 10-15 ಜನರಿಂದ ಹಲ್ಲೆ,

ಗ್ಯಾಂಗ್​ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ,

ಗಾಯಾಳುಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ,

ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

ಬಾಗಲಗುಂಟೆ ರಸ್ತೆಯಲ್ಲಿ ಕೇರಳ ಗ್ಯಾಂಗ್​ ನಡುವೆ ಹಲ್ಲೆ, ಖಾಸಗಿ ಕಾಲೇಜು ಅಡ್ಮಿಷನ್​​ಕಮೀಷನ್ ವಿಚಾರಕ್ಕೆ ಹಲ್ಲೆ, ಕನ್ಸಲ್​ಟೆಂಟ್ ಮೇಲೆ ಕೇರಳ ಗ್ಯಾಂಗ್​ನಿಂದ ಹಲ್ಲೆ, ಶಿಬಿನ್ ಎಂಬಾತನ ಮೇಲೆ 10-15 ಜನರಿಂದ ಹಲ್ಲೆ, ಗ್ಯಾಂಗ್​ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಗಾಯಾಳುಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

Devanahalli, Bengaluru Rural | Jul 29, 2026

Devanahalli, Bengaluru Rural | Jul 29, 2026

ಬೆಳ್ಳಂ ಬೆಳಗ್ಗೆ ಫೀಲ್ಡಿಗಿಳಿದ ಆರ್ಟಿಓ ಅಧಿಕಾರಿಗಳು. 

ದೇವನಹಳ್ಳಿ ಎಆರ್ಟಿಒ ಸುದೀರ್ ನೇತೃತ್ವದಲ್ಲಿ ಕಾರ್ಯಾಚರಣೆ. 

ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಬಸ್ಗಳ ಪರಿಶೀಲನೆ.

ದೇವನಹಳ್ಳಿ ಹೊರವಲಯದ ರಾಣಿಕ್ರಾಸ್ ಬಳಿ ಸ್ಲೀಪರ್ ಕೋಚ್ ಬಸ್ಗಳ ಪರಿಶೀಲನೆ.

ಹೈದರಾಬಾದ್ ನಿಂದ ಬೆಂಗಳೂರಿಗೆ ಬರ್ತಿರುವ ಬಸ್ಗಳ ಪರಿಶೀಲನೆ.

ಹೆಚ್ವುವರಿ ಲಗೇಜ್, ಬಸ್ಗಳ ಟ್ಯಾಕ್ಸ್, ಮತ್ತು ಚಾಲಕನ ಬಗ್ಗೆ ಪರಿಶೀಲನೆ. 

ಟ್ಯಾಕ್ಸ್ ಕಟ್ಟದ ಅಂತರಾಜ್ಯ ನೊಂದಣಿ ಬಸ್ಗಳಿಗೆ ದಂಡ ಹಾಕಿ ಸೀಜ್. 

ಬಸ್ಗಳಲ್ಲಿರುವ ಪ್ರಯಾಣಿಕರಿಗೆ ಬೇರೆ ಬಸ್ಗಳಲ್ಲಿ ಸಿಟಿಗೆ ತೆರಳಲು ವ್ಯವಸ್ಥೆ. 

ಬಸ್ಗಳಿಗೆ ತಡೆ ಹಿನ್ನೆಲೆ ಬೆಳ್ಳಂ ಬೆಳಗ್ಗೆ ಬಸ್ಗಳಲ್ಲಿ ಬಂದ ಪ್ರಯಾಣಿಕರ ಪರದಾಟ. 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ರಾಣಿಕ್ರಾಸ್.

ಬೆಳ್ಳಂ ಬೆಳಗ್ಗೆ ಫೀಲ್ಡಿಗಿಳಿದ ಆರ್ಟಿಓ ಅಧಿಕಾರಿಗಳು. ದೇವನಹಳ್ಳಿ ಎಆರ್ಟಿಒ ಸುದೀರ್ ನೇತೃತ್ವದಲ್ಲಿ ಕಾರ್ಯಾಚರಣೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಬಸ್ಗಳ ಪರಿಶೀಲನೆ. ದೇವನಹಳ್ಳಿ ಹೊರವಲಯದ ರಾಣಿಕ್ರಾಸ್ ಬಳಿ ಸ್ಲೀಪರ್ ಕೋಚ್ ಬಸ್ಗಳ ಪರಿಶೀಲನೆ. ಹೈದರಾಬಾದ್ ನಿಂದ ಬೆಂಗಳೂರಿಗೆ ಬರ್ತಿರುವ ಬಸ್ಗಳ ಪರಿಶೀಲನೆ. ಹೆಚ್ವುವರಿ ಲಗೇಜ್, ಬಸ್ಗಳ ಟ್ಯಾಕ್ಸ್, ಮತ್ತು ಚಾಲಕನ ಬಗ್ಗೆ ಪರಿಶೀಲನೆ. ಟ್ಯಾಕ್ಸ್ ಕಟ್ಟದ ಅಂತರಾಜ್ಯ ನೊಂದಣಿ ಬಸ್ಗಳಿಗೆ ದಂಡ ಹಾಕಿ ಸೀಜ್. ಬಸ್ಗಳಲ್ಲಿರುವ ಪ್ರಯಾಣಿಕರಿಗೆ ಬೇರೆ ಬಸ್ಗಳಲ್ಲಿ ಸಿಟಿಗೆ ತೆರಳಲು ವ್ಯವಸ್ಥೆ. ಬಸ್ಗಳಿಗೆ ತಡೆ ಹಿನ್ನೆಲೆ ಬೆಳ್ಳಂ ಬೆಳಗ್ಗೆ ಬಸ್ಗಳಲ್ಲಿ ಬಂದ ಪ್ರಯಾಣಿಕರ ಪರದಾಟ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ರಾಣಿಕ್ರಾಸ್.

Devanahalli, Bengaluru Rural | Jul 29, 2026