Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
Congress
Modi
Delhi
Viral
मारपीट
Crime
Jharkhand
Dm
Up
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
Uttarpradesh

ಶಹಾಬಾದ: ಅಂಜಲಿ ಕಂಬಾನುರ್ ಭೀಕರ ಹತ್ಯೆ ಆರೋಪಿಗಳು ವಿಜಯಪುರದಲ್ಲಿ ಬಂಧನ: ಯಾರು ಗೋತ್ತಾ ಆ ಹಂತಕರು?

Shahbadha, Kalaburagi | Nov 15, 2025
ಕಲಬುರಗಿ : ಕಲಬುರಗಿ ಜಿಲ್ಲೆ ಶಹಬಾದ್ ಮೂಲದ ಅಂಜಲಿ ಕಂಬಾನುರ್‌ರನ್ನ ಯಾದಗಿರಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ, ನಾಲ್ವರು ಹಂತಕರನ್ನ ಯಾದಗಿರಿ ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ. ನ15 ರಂದು ಬೆಳಗ್ಗೆ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಚಿತ್ತಾಪುರ ಮೂಲದ ಯಲ್ಲಪ್ಪ, ಕಾಶಿನಾಥ್, ದತ್ತಾತ್ರೇಯ, ಜಗದೀಶ್ ಬಂಧಿತರು..ಇನ್ನೂ ಅಂಜಲಿ ಪತಿ ಗಿರೀಶ್ ಕಂಬಾನುರ್‌ರನ್ನ 2022 ರಲ್ಲಿ ಹತ್ಯೆ ಮಾಡಲಾಗಿತ್ತು. ಬಳಿಕ ಹಳೆ ವೈಷಮ್ಯ ಮುಂದುವರಿದು ಇದೀಗ ಪತ್ನಿ ಅಂಜಲಿಯನ್ನ ಸಹ ಭೀಕರವಾಗಿ ಹತ್ಯೆ ಮಾಡಲಾಗಿದೆ..