ಮಡಿಕೇರಿ: ಸೋಮವಾರಪೇಟೆ: ಯಡವನಾಡು, ಅತ್ತೂರು ಗ್ರಾಮಗಳ ಕಂದಾಯ ಸ್ಥಾನಮಾನಕ್ಕಾಗಿ ಮನವಿ
ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಹಾಗೂ ಅತ್ತೂರು ಗ್ರಾಮಗಳನ್ನು ಪುನಃ ಕಂದಾಯ ಗ್ರಾಮಗಳನ್ನಾಗಿ ಸ್ಥಾಪಿಸುವಂತೆ ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಪಿ.ಎಂ. ನರೇಂದ್ರ ಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.