ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಇಂದಿನ ಮಾಹಿತಿ
ಸೆಪ್ಟೆಂಬರ್ 27 ಭಾನುವಾರದಂದು ತುಂಗಭದ್ರಾ ಜಲಾಶಯದ ನೀರಿನ ಮಟ್ಟದ ಮಾಹಿತಿ ಇಲ್ಲಿದೆ. ಜಲಾಶಯದಲ್ಲಿ 74.158 ಟಿಎಂಸಿ ನೀರು ಸಂಗ್ರಹವಿದ್ದು, ಒಳಹರಿವು 220 ಕ್ಯೂಸೆಕ್ ಮತ್ತು ಹೊರಹರಿವು 9159 ಕ್ಯೂಸೆಕ್ ಇದೆ ಎಂದು ತುಂಗಭದ್ರಾ ಆಡಳಿತ ಮಂಡಳಿ ತಿಳಿಸಿದೆ.