ಚನ್ನರಾಯಪಟ್ಟಣ: ಚಿಕ್ಕಮತ್ತಿಘಟ್ಟದಲ್ಲಿ ರೈತರಿಗಾಗಿ ತೆಂಗಿನ ತೋಟ ನಿರ್ವಹಣಾ ತರಬೇತಿ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಚಿಕ್ಕಮತ್ತಿಘಟ್ಟದಲ್ಲಿ ನಡೆದ ತೆಂಗಿನ ತೋಟ ನಿರ್ವಹಣೆ ಕುರಿತ ಕಾರ್ಯಕ್ರಮದಲ್ಲಿ 65 ರೈತರು ಭಾಗವಹಿಸಿದ್ದರು. ತೆಂಗಿನ ಬೆಳೆಯಲ್ಲಿನ ಕೀಟಬಾಧೆ ನಿಯಂತ್ರಣ ಮತ್ತು ಆಧುನಿಕ ಉತ್ಪಾದನಾ ತಂತ್ರಜ್ಞಾನಗಳ ಕುರಿತು ಕೃಷಿ ತಜ್ಞರು ಮಾಹಿತಿ ನೀಡಿದರು.