Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Jharkhand
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी

ಬೆಂಗಳೂರು ಉತ್ತರ: ಬೈಕ್ ಮೇಲೆ ಹರಿದ ಟ್ಯಾಂಕರ್ ಭೀಕರ CCTV! ನಗರದಲ್ಲಿ ಅಪಘಾತದ ವಿಡಿಯೋ ವೈರಲ್

ಬೈಕ್ ಮೇಲೆ ವಾಟರ್ ಟ್ಯಾಂಕರ್ ಹರಿದಿದ್ದು ಸ್ಥಳದಲ್ಲೇ ರಾಜಾಜಿನಗರ ಮೂಲದ ಯುವಕ ಮೃತ ಪಟ್ಟಿದ್ದಾನೆ. ಓವರ್ ಟೆಕ್ ಮಾಡಲು ಹೋಗಿ ಈ ರೀತಿ ಅಪಘಾತ ಆಗಿದೆ ಅನ್ನೋ ಮಾಹಿತಿ ಲಭ್ಯ ಆಗಿದೆ. ಘಟನೆ CCTV ವಿಡಿಯೋ ವೈರಲ್ ಆಗಿದೆ.
ಬೆಂಗಳೂರು ಉತ್ತರ: ಬೈಕ್ ಮೇಲೆ ಹರಿದ ಟ್ಯಾಂಕರ್ ಭೀಕರ CCTV! ನಗರದಲ್ಲಿ ಅಪಘಾತದ ವಿಡಿಯೋ ವೈರಲ್ - Bengaluru North News