Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
Congress
Modi
Delhi
Viral
मारपीट
Crime
Jharkhand
Dm
Up
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
Uttarpradesh

ಸೋಮವಾರಪೇಟೆ: ಕೊಡಗರಹಳ್ಳಿಯಲ್ಲಿ 30 ವರ್ಷ ಪ್ರಾಯದ ಹೆಣ್ಣಾನೆ ಮೃತರಾಗಿರುವ ಘಟನೆ

Somvarpet, Kodagu | Aug 12, 2026
ಕೊಡಗರಹಳ್ಳಿಯ ಕಾನ್ ಬೈಲು ದಾಸಂಡ ಕಿರಣ ಅವರ ತೋಟದಲ್ಲಿ ಅಂದಾಜು 30 ವರ್ಷದ ಹೆಣ್ಣಾನೆ ಮೃತವಾಗಿ ಪತ್ತೆಯಾಗಿದೆ. ಸುಂಟಿಕೊಪ್ಪ ಅರಣ್ಯ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿದ್ದು, ಬೇಟೆ ಪ್ರಕರಣ ಸುಂಟಿಕೊಪ್ಪ ಠಾಣೆಯಲ್ಲಿ ದಾಖಲಾಗಿದೆ.