ಉಡುಪಿ: ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರಿಗೆ ಪರದಾಟ, ತಕ್ಷಣ ದುರಸ್ತಿಗೆ ಆಗ್ರಹ
Udupi, Udupi | Sep 27, 2026 ಉಡುಪಿಯ ಹನುಮಾನ್ ಗ್ಯಾರೇಜ್ ಹಾಗೂ ವಿಷನ್ ಆಸ್ಪತ್ರೆಗೆ ಸಂಪರ್ಕಿಸುವ ರಸ್ತೆ ಡ್ರೈನೇಜ್ ಕಾಮಗಾರಿಯಿಂದ ಸಂಪೂರ್ಣ ಹಾಳಾಗಿದೆ. ಧೂಳಿನ ಸಮಸ್ಯೆ ಮತ್ತು ಜಲ್ಲಿಕಲ್ಲುಗಳಿಂದ ವಾಹನ ಸವಾರರು, ರೋಗಿಗಳು ಪರದಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ.