ಉಡುಪಿ: ಎಂಐಟಿ ಮಣಿಪಾಲದಲ್ಲಿ 170 ಯುನಿಟ್ ರಕ್ತ ಸಂಗ್ರಹದ ಶಿಬಿರ ಯಶಸ್ವಿ
Udupi, Udupi | Aug 16, 2026 ಎಂಐಟಿ ಮಣಿಪಾಲದಲ್ಲಿ NSS ಘಟಕಗಳು, ಅಭಯಹಸ್ತ ಟ್ರಸ್ಟ್, ರೋಟರಿ ಕ್ಲಬ್ ಮತ್ತು ಕೆಎಂಸಿ ಸಹಕಾರದಿಂದ ನಡೆದ ರಕ್ತದಾನ ಶಿಬಿರದಲ್ಲಿ 170 ಯುನಿಟ್ ರಕ್ತ ಸಂಗ್ರಹವಾಯಿತು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಶಿಬಿರ ಯಶಸ್ವಿಗೊಳಿಸಿದರು.