ಹಾಸನ: ನವ್ಕಿಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕುರಿತು ತಾಂತ್ರಿಕ ಉಪನ್ಯಾಸ
Hassan, Hassan | Sep 29, 2026 ಹಾಸನದ ನವ್ಕಿಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ದೇವಿಹಳ್ಳಿ-ಹಾಸನ NH-75 ಮಾರ್ಗದ ಕುರಿತು ತಾಂತ್ರಿಕ ಉಪನ್ಯಾಸ ನಡೆಯಿತು. ಕರ್ನಲ್ ಕೆ. ಎಸ್. ನಟೇಶ್ ಅವರು ಹೆದ್ದಾರಿ ವಿನ್ಯಾಸ ಮತ್ತು ನಿರ್ಮಾಣ ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.