ಬಂಟ್ವಾಳ: ಕುಕ್ಕಾಜೆಯ ಕೃಷ್ಣ ಪ್ರಸಾದ್ ನಾಯಕ್ ನಿಧನ: ಕಾಯಕದಲ್ಲಿದ್ದಾಗ ಸಂಭವಿಸಿದ ದುರಂತ
ಕುಕ್ಕಾಜೆಯ ಹನ್ಮಾನ್ ರಿಚಾರ್ಜ್ ಸೆಂಟರ್ ಮಾಲೀಕ ಹಾಗೂ ಸಾಮಾಜಿಕ ಕಾರ್ಯಕರ್ತ ಕೃಷ್ಣ ಪ್ರಸಾದ್ ನಾಯಕ್ (43) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೆಪ್ಟೆಂಬರ್ 27 ರಂದು ಕಾರ್ಯನಿರತರಾಗಿದ್ದಾಗ ಅವರು ಕೊನೆಯುಸಿರೆಳೆದಿದ್ದಾರೆ.