ಬೆಳಗಾವಿ: ಸಕ್ಕರೆ ಕಾರ್ಮಿಕರ ಬೃಹತ್ ಸಮಾವೇಶ, ವಿವಿಧ ಬೇಡಿಕೆಗಳಿಗೆ ಆಗ್ರಹ
ಬೆಳಗಾವಿಯಲ್ಲಿ ಕರ್ನಾಟಕ ಯುನೈಟೆಡ್ ಶುಗರ್ ವರ್ಕರ್ಸ್ ಫೇಡರೇಷನ್ ವತಿಯಿಂದ ಕಾರ್ಮಿಕರ ಬೃಹತ್ ರ್ಯಾಲಿ. ವೇತನ ಮಂಡಳಿ ಆದೇಶ ಜಾರಿ, ಬಾಕಿ ವೇತನ ಪಾವತಿ ಹಾಗೂ ಮುಚ್ಚಿದ ಕಾರ್ಖಾನೆಗಳ ಪುನಶ್ಚೇತನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕಾರ್ಮಿಕರು.