ರಾಮನಗರ: ಬೆಂಗಳೂರು ಉಪನಗರ ಯೋಜನೆ: ಭೂಮಾಲೀಕರು ಮತ್ತು ರೈತರಿಂದ ಅಹವಾಲು ಸಲ್ಲಿಕೆ
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಭೂಸ್ವಾಧೀನಕ್ಕೆ ಒಳಪಟ್ಟ ರೈತರು ಮತ್ತು ಭೂಮಾಲೀಕರು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮಿತಿ ಅಧ್ಯಕ್ಷ ಜಸ್ಟೀಸ್ ಗುಹನಾಥನ್ ನರೇಂದರ್ ಅವರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.