ಅಥಣಿ: ಅಥಣಿ ಯುವಕನ ಕೊಲೆ ಪ್ರಕರಣ: ಮಾಸ್ಟರ್ ಮೈಂಡ್ ಮಹಿಳೆ ಸೇರಿ ಇಬ್ಬರ ಬಂಧನ
Athni, Belagavi | Sep 26, 2026 ಅಥಣಿಯ ಬಳ್ಳಿಗೇರಿಯಲ್ಲಿ ನಡೆದ ರಣವೀರ ಎಂಬಾತನ ಕೊಲೆ ಪ್ರಕರಣವನ್ನು ಭೇದಿಸಿದ ಅಥಣಿ ಪೊಲೀಸರು. ಅಕ್ರಮ ಸಂಬಂಧ ಮತ್ತು ಲೈಂಗಿಕ ಕಿರುಕುಳದ ಹಿನ್ನೆಲೆಯಲ್ಲಿ ಮಹಿಳೆ ಹಾಗೂ ಆಕೆಯ ಗೆಳೆಯನನ್ನು ಬಂಧಿಸಲಾಗಿದೆ. ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ.