ಆಲೂರು: ದಶಕಗಳ ಬೇಡಿಕೆ ಈಡೇರಿಕೆ, ಚಿಕ್ಕಕಣಗಾಲು-ಹೊಸಳ್ಳಿ ನಡುವೆ ನೂತನ ಬಸ್ ಸಂಚಾರ ಆರಂಭ
Alur, Hassan | Sep 30, 2026 ಆಲೂರು ತಾಲೂಕಿನ ಚಿಕ್ಕಕಣಗಾಲು ಮತ್ತು ಹೊಸಳ್ಳಿ ಗ್ರಾಮಗಳ ನಡುವೆ ನೂತನ ಬಸ್ ಸಂಚಾರಕ್ಕೆ ಶಾಸಕ ಸಿಮೆಂಟ್ ಮಂಜು ಚಾಲನೆ ನೀಡಿದ್ದಾರೆ. ದಶಕಗಳ ಬೇಡಿಕೆಯಾಗಿದ್ದ ಈ ಸಾರಿಗೆ ಸೌಲಭ್ಯದಿಂದಾಗಿ ಈ ಭಾಗದ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ.