ಬೆಳಗಾವಿ: ಬೆಳಗಾವಿಯಲ್ಲಿ ಸತತ 30 ಗಂಟೆಗಳ ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಗೆ
ಬೆಳಗಾವಿಯಲ್ಲಿ ಸತತ 30 ಗಂಟೆಗಳಿಂದ ಗಣೇಶ ವಿಸರ್ಜನಾ ಮೆರವಣಿಗೆ ಮುಂದುವರಿದಿದೆ. ನಗರದ ಕಪಿಲೇಶ್ವರ ಹೊಂಡದಲ್ಲಿ ಇದುವರೆಗೆ 370 ಗಣೇಶ ಮೂರ್ತಿಗಳ ವಿಸರ್ಜನೆ ಪೂರ್ಣಗೊಂಡಿದ್ದು, ಇನ್ನೂ 30 ಮೂರ್ತಿಗಳ ವಿಸರ್ಜನೆ ಬಾಕಿ ಇದೆ. ನಾಲ್ಕು ಕ್ರೇನ್ಗಳ ಮೂಲಕ ವಿಸರ್ಜನಾ ಕಾರ್ಯ ನಡೆಯುತ್ತಿದೆ.