Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर

ಬೆಂಗಳೂರು ಉತ್ತರ: ರೀಲ್ ಮಾಡೋ ಮುನ್ನ ಹುಷಾರ್ ಹುಷಾರ್! ಶೋಕಿ ಮಾಡಲು ಹೋಗಿ ಖಾಕಿ ಅತಿಥಿ

ಸೋಶಿಯಲ್ ಮೀಡಿಯಾದಲ್ಲಿ ಕಾರಿನ ಎರಡು ಡೋರನ್ನು ಓಪನ್ ಮಾಡಿ ರೀಲ್ ಮಾಡಿದ್ದ ಪುಣ್ಯಾತ್ಮ ಪೊಲೀಸರ ಅತಿಥಿಯಾಗಿದ್ದಾನೆ. ಧನ್ವಿರಿಯನ್ನು ಯುವಕ ಈ ರೀತಿಯಾಗಿ ಮಾಡಿದ್ದು ಕಬ್ಬನ್ ಪಾರ್ಕ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಜನವರಿ 22ರಂದು ನಡೆದ ಘಟನೆ ಅನ್ನೋ ಮಾಹಿತಿ ಇದೆ