ಚಿಕ್ಕೋಡಿ: ಚಿಕ್ಕೋಡಿ ಸಂಸದರ ಕಚೇರಿಯಲ್ಲೇ ಭುಗಿಲೆದ್ದ ಕಾಂಗ್ರೆಸ್ ಆಂತರಿಕ ಜಗಳ
ಚಿಕ್ಕೋಡಿ ಸಂಸದರ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಅವರನ್ನು ಕಾರ್ಯಕರ್ತ ಸಿದ್ದಪ್ಪ ಮರಿಯಾ ತರಾಟೆ ತೆಗೆದುಕೊಂಡಿದ್ದಾರೆ. ಬೆಳವಣಿಗೆ ಹತ್ತಿಕ್ಕುವ ಆರೋಪದ ಮೇಲೆ ನಾಯಕರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.