Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर

ಬೆಂಗಳೂರು ದಕ್ಷಿಣ: ನಟಿ ಕಾರುಣ್ಯಾಗೆ ಕಾಮೆಂಟ್ ಹಾಕಿದ್ದು ಇವರೇನಾ? ಶಾಕಿಂಗ್ ಶಾಕಿಂಗ್!

ನಟಿ ಕಾರುಣ್ಯಗೆ ಅಶ್ಲೀಲ ಕಾಮೆಂಟ್ ಸಂಬಂಧಪಟ್ಟ ಹಾಗೇ ಸಿಸಿಬಿ ಪೊಲೀಸರು ಐವರ ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಪಟ್ಟ ಹಾಗೇ ಜನವರಿ 23 ಸಂಜೆ 8 ಗಂಟೆ ಹೊತ್ತಿಗೆ ಕಾರುಣ್ಯ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.