Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Jharkhand
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी

ಬಳ್ಳಾರಿ: ನಗರದಲ್ಲಿ ಬಾಲಕನಿಗೆ ವಾಹನ ನೀಡಿದ ಮಹಿಳೆಗೆ ₹25 ಸಾವಿರ ದಂಡ

Ballari, Ballari | Dec 12, 2025
ಬಾಲಕನಿಗೆ ಬೈಕ್ ನೀಡಿದ್ದ ಮಹಿಳೆಗೆ ₹25 ಸಾವಿರಗಳ ದಂಡ ವಿಧಿಸಿರುವ ನ್ಯಾಯಾಲಯ, ಇನ್ನೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದೆ. ಕಳೆದ ವರ್ಷ ಮೇನಲ್ಲಿ ನಡೆದಿದ್ದ ಅಪಘಾತ ಪ್ರಕರಣವೊಂದರಲ್ಲಿ ನಗರದ ಟ್ರಾಫಿಕ್ ಪೊಲೀಸರು ಚಾರ್ಜ್‌ಶೀಟ್, ಸಲ್ಲಿಸಿದ್ದರು. ಬಾಲಕನಿಗೆ ವಾಹನ ನೀಡಿದ್ದು ತಾವೇ ಎಂದು ತಾರಾಬೀ ಎಂಬುವವರು ನ್ಯಾಯಾಲಯದಲ್ಲಿ ತಪ್ರೊಪ್ಪಿಕೊಂಡಿದ್ದರು. ಅಪ್ರಾಪ್ತರು ವಾಹನ ಚಲಾಯಿಸುವುದು ಹೇಗೆ ಅಪರಾಧವೋ, ಅವರಿಗೆ ವಾಹನ ನೀಡುವುದೂ ಅಪರಾದ ಎಂದು ಪರಿಗಣಿಸಿದ ಬಳ್ಳಾರಿಯ 3ನೇ ಎ.ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಮುದುಕಪ್ಪ ಓದನ್ ದಂಡ ವಿಧಿಸಿದರು ಎಂದು ಗುರುವಾರ ಸಂಜೆ 6ಗಂಟೆಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.