ಬೆಂಗಳೂರು ಪೂರ್ವ: ಪದ್ಮಶ್ರಿಗಳಿಗೆ ಪ್ರಹ್ಲಾದ್ ಜೋಶಿ ಹೇಳಿದ್ದೇನು? ಬೆಂಗಳೂರಿನಲ್ಲಿ ಇದೇ ಟಾಕ್
ಕೇಂದ್ರ ಸರ್ಕಾರ ರಾಜ್ಯದ ಎಂಟು ಜನರಿಗೆ ಪದ್ಮಶ್ರೀ ಘೋಷಣೆ ಮಾಡಿದೆ. ಪದ್ಮಶ್ರೀ ಪುರಸ್ಕೃತರಾದ ಅವರ ಬಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಫೋನಲ್ಲಿ ಮಾತಾಡಿದ್ದಾರೆ. ಪದ್ಮಶ್ರೀಗೆ ಭಾಜನರಾದವರಿಗೆ ಶುಭವನ್ನು ಕೋರಿದ್ದಾರೆ. ಜನವರಿ 25ರಂದು ರಾತ್ರಿ 9 ಗಂಟೆ ಹೊತ್ತಿಗೆ ಮಾಹಿತಿ ಲಭ್ಯವಾಗಿದೆ.