ಚಿಕ್ಕೋಡಿ: ಚಿಕ್ಕೋಡಿ ರೈತರಿಗೆ ಗುಡ್ ನ್ಯೂಸ್: 6 ಗಂಟೆ ನಿರಂತರ ವಿದ್ಯುತ್ ಪೂರೈಕೆಗೆ ಶಾಸಕರ ಸೂಚನೆ
ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ರೈತರಿಗೆ ನಿರಂತರ 6 ಗಂಟೆ ವಿದ್ಯುತ್ ನೀಡಲು ಸೂಚಿಸಿದ್ದಾರೆ. ಸಬ್ಸ್ಟೇಷನ್ಗಳ ಮೇಲ್ದರ್ಜೆಗೆ ಕ್ರಮ ಮತ್ತು ಹೊಸ ಸಬ್ಸ್ಟೇಷನ್ ನಿರ್ಮಾಣದ ಭರವಸೆ ನೀಡಿದ್ದಾರೆ. ಟ್ರಾನ್ಸ್ಫಾರ್ಮರ್ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.