ಬೆಳಗಾವಿ: ಪಾಲಿಕೆಯಲ್ಲಿ ಅಧಿಕಾರಿ vs ಸದಸ್ಯ: ಭಾರಿ ವಾಗ್ವಾದ ಮತ್ತು ಆಕ್ರೋಶ
ಪಾಲಿಕೆ ಕಚೇರಿಯಲ್ಲಿ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್ ಮತ್ತು ಎಂಐಎಂ ಸದಸ್ಯ ಶಾಹಿದ್ ಖಾನ್ ಪಠಾಣ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಸಭೆಯಲ್ಲಿನ ಟೀಕೆಗಳ ವಿಚಾರವಾಗಿ ಅಧಿಕಾರಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.