ಬೇಲೂರು: ಹಾಸನ: ಹೃದಯಾಘಾತದಿಂದ ಬಿಜೆಪಿ ಮಾಜಿ ತಾ.ಪಂ ಸದಸ್ಯ ಜಿ.ಆರ್.ಧನಂಜಯ್ ನಿಧನ
Belur, Hassan | Sep 29, 2026 ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಗೋಣಿಸೋಮನಹಳ್ಳಿ ಗ್ರಾಮದ ಬಿಜೆಪಿ ಮಾಜಿ ತಾ.ಪಂ ಸದಸ್ಯ ಜಿ.ಆರ್.ಧನಂಜಯ್ (49) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮನೆಯ ಬಾಗಿಲ ಬಳಿ ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ. ಹಳೇಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.