ಬೆಳಗಾವಿ: ನಿವೃತ್ತ ನೌಕರರ ಸಮಸ್ಯೆ ಪರಿಹರಿಸಿ: ಸರ್ಕಾರಕ್ಕೆ ಡಾ. ಎಲ್. ಭೈರಪ್ಪ ಆಗ್ರಹ
ಬೆಳಗಾವಿಯಲ್ಲಿ ನಡೆದ ನಿವೃತ್ತ ನೇತ್ರಾಧಿಕಾರಿಗಳ ಸ್ನೇಹಕೂಟದಲ್ಲಿ ಪಾಲ್ಗೊಂಡಿದ್ದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಎಲ್. ಭೈರಪ್ಪ, ನಿವೃತ್ತ ನೌಕರರ ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.