ಮಡಿಕೇರಿ: ಮಡಿಕೇರಿಯಲ್ಲಿ ಗಾಂಧಿ ಜಯಂತಿ ಆಚರಣೆ: ಸುಳ್ಳು ಭರವಸೆ ನೀಡದಂತೆ ಶಾಸಕ ಮಂತರ್ ಗೌಡ ಕಿವಿಮಾತು
ಮಡಿಕೇರಿಯ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಡಾ. ಮಂತರ್ ಗೌಡ ಅವರು ಅಹಿಂಸೆಯ ಮೌಲ್ಯಗಳು ಹಾಗೂ ರಾಜಕಾರಣಿಗಳು ಪಾಲಿಸಬೇಕಾದ ಸತ್ಯದ ಹಾದಿಯ ಬಗ್ಗೆ ಮಾತನಾಡಿದರು.