ಬೆಳಗಾವಿ: ಬೆಳಗಾವಿ ಪಾಲಿಕೆ ಸಭೆಯಲ್ಲಿ ಹೈಡ್ರಾಮಾ: ವಿದ್ಯುತ್, ಎಸಿ ಕೈಕೊಟ್ಟಿದ್ದಕ್ಕೆ ಮೈಕ್ ತಂದ ಸದಸ್ಯರು!
ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ವಿದ್ಯುತ್ ಕಡಿತ, ಎಸಿ ಮತ್ತು ಫ್ಯಾನ್ ಸ್ಥಗಿತದಿಂದ ಸದಸ್ಯರ ಆಕ್ರೋಶ. ಮೈಕ್ ವ್ಯವಸ್ಥೆ ಇಲ್ಲದೆ ಮನೆಯಿಂದ ಮೈಕ್ ತಂದ ಸದಸ್ಯರು. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಪಕ್ಷಾತೀತವಾಗಿ ಸದಸ್ಯರ ಆಕ್ರೋಶ.