Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
Congress
Modi
Delhi
Viral
मारपीट
Crime
Jharkhand
Dm
Up
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
Uttarpradesh

ಮಡಿಕೇರಿ: ಓಂಕಾರೇಶ್ವರದಲ್ಲಿ ಭೂಮಿತಾಯಿಗೆ ಭಕ್ತಿಪೂರ್ವಕ ನಾಟಿ ನೆಡುವ ಕಾರ್ಯಕ್ರಮ

Madikeri, Kodagu | Aug 14, 2026
ಓಂಕಾರೇಶ್ವರ ದೇವಸ್ಥಾನ ಗದ್ದೆಯಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿ ಹಾಗೂ ಕೊಡಗು ಜಾನಪದ ಪರಿಷತ್ ಸಂಯುಕ್ತವಾಗಿ ಭೂಮಿತಾಯಿ ಮತ್ತು ನಿವೇಶನಗಳ ಪೂಜೆ ಹಾಗೂ ನಾಟಿ ನೆಡುವ ಸಾಂಪ್ರದಾಯಕ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಸಂಘಸಂಸ್ಥೆಗಳು ಈ ಕಾರ್ಯದಲ್ಲಿ ಪಾಲ್ಗೊಂಡು ಭಕ್ತಿಗೀತೆ ಮತ್ತು ಪೂಜೆ ನಡೆಸಿದರು.