ಚಿಂಚೋಳಿ: ಪಟ್ಟಣದಲ್ಲಿ ವಿವಿಧ ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ಪರಿಶೀಲನೆ
ಚಿಂಚೋಳಿ ಉಪ ನೊಂದಣಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ್ ನೇತೃತ್ವದ ಅದಿಕಾರಿಗಳ ತಂಡ ಕಚೇರಿಯ ಕಡತಗಳ ಪರಿಶೀಲನೆ ಮಾಡಿದರು ಎಂದು ಮಂಗಳವಾರ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ..