Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर

ಮಡಿಕೇರಿ: ಕುಶಾಲನಗರ ಪುರಸಭೆ ಕಚೇರಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಮೀನೂ ಮಾರಾಟದ ಪ್ರತಿಭಟನೆ

Madikeri, Kodagu | Aug 11, 2026
ಕುಶಾಲನಗರದಲ್ಲಿ ಪುರಸಭೆ ಕಚೇರಿ ಒಳಗೆ ಬಿಜೆಪಿ ಪ್ರಮುಖರು ಮೀನು ಮಾರಾಟ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಬಳಿಯ ಮೀನುಮಾರಿಕೆ ಸಮಸ್ಯೆ ಹಾಗೂ ಅಲೆಮಾರಿಗಳ ಹಕ್ಕುಗಳ ಸಂರಕ್ಷಣೆಗೆ ಈ ಪ್ರತಿಭಟನೆ ಜರುಗಿದೆ. ಮುಖಂಡರೊಂದಿಗೆ ಚರಣ್, ಮಧುಸೂದನ್, ಕೃಷ್ಣಪ್ಪ, ಪ್ರಶಾಂತ್, ಸುಮನ್, ರಾಮು ಇದ್ದರು.
ಮಡಿಕೇರಿ: ಕುಶಾಲನಗರ ಪುರಸಭೆ ಕಚೇರಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಮೀನೂ ಮಾರಾಟದ ಪ್ರತಿಭಟನೆ - Madikeri News