Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर

ಹೊನ್ನಾವರ: ಅನಿಲಗೋಡ ಹೊಳೆಬದಿಕೇರಿ ಗ್ರಾಮದಲ್ಲಿ ಜೇನುಹುಳು ದಾಳಿ :ವ್ಯಕ್ತಿ ಸಾವು

ಹೊನ್ನಾವರ ತಾಲೂಕಿನ ಅನಿಲಗೋಡ ಹೊಳೆಬದಿಕೇರಿ ಗ್ರಾಮದಲ್ಲಿ ಜೇನುಹುಳುಗಳ ದಾಳಿಯಿಂದ ಗ್ರಾಮದ ನಿವಾಸಿ ಮಂಜುನಾಥ ಅಂಬಿಗ ಎನ್ನುವವರು ಮೃತಪಪಟ್ಟಿದ್ದಾರೆ ಎಂದು ಮಂಗಳವಾರ ಮಧ್ಯಾಹ್ನ 1ಕ್ಕೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಇವರು ಕೃಷಿ ಕೆಲಸಕ್ಕೆ ತೆರಳುತ್ತಿದ್ದಾರೆ. ಜನತಾ ವಿಲ್ಯಾಲಯದ ಹಿಂಭಾಗದಲ್ಲಿ ಒಂದೇ ಸಮನೆ ಜೇನುಹುಳುಗಳು ದಾಳಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.