ಬಂಟ್ವಾಳ: ಬಂಟ್ವಾಳದಲ್ಲಿ ಬಜರಂಗದಳದ ಬೃಹತ್ ಪ್ರತಿಭಟನೆ: ಗೂಂಡಾ ಕಾಯ್ದೆ ವಾಪಸ್ಗೆ ಆಗ್ರಹ
ಬಂಟ್ವಾಳದ ಬಿ.ಸಿ.ರೋಡ್ನಲ್ಲಿ ಹಿಂದು ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹೇರಿರುವುದನ್ನು ವಿರೋಧಿಸಿ ವಿಹಿಂಪ ಮತ್ತು ಬಜರಂಗದಳದಿಂದ ಪ್ರತಿಭಟನೆ. ಕಾರ್ಯಕರ್ತರ ದಮನ ನಿಲ್ಲಿಸಿ, ಗೂಂಡಾ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಸ್ವಾಮೀಜಿಗಳು ಹಾಗೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.