Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
No video available

ಮಂಗಳೂರು: ಕಳವಾರಿನಲ್ಲಿ ಆಟೊ ಚಾಲಕನಿಗೆ ಹಲ್ಲೆ, ಕೊಲೆ ಬೆದರಿಕೆ; ಪ್ರಕರಣ ದಾಖಲು

ತಂಡವೊಂದು ರಾತ್ರಿ ಹೊತ್ತು ಸಾರ್ವಜನಿಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿರುವುದು ಅಲ್ಲದೆ, ಆಟೊ ಚಾಲಕನಿಗೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಸುರತ್ಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಕಳವಾರಿನ ಆಶ್ರಯ ಕಾಲನಿ ಬಳಿ ವರದಿಯಾಗಿದೆ. ಎ.9ರ ತಡರಾತ್ರಿ ಆಟೊ ಚಾಲಕ ಅಝರುದ್ದೀನ್‌ ಎಂಬವರು ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಳವಾರಿನ ಆಶ್ರಯ ಕಾಲನಿ ಅಂಗನವಾಡಿಯ ಬಳಿ ಪ್ರಶಾಂತ್ ಕಳವಾರು, ಗಣೇಶ, ಪುನೀತ್ ಹಾಗೂ ಇತರರು ರಸ್ತೆಯಲ್ಲಿ ಅಡ್ದ ಮಲಗಿ, ರಸ್ತೆ ಸಂಚಾರಕ್ಕೆ ತಡೆಯಾಗಿದ್ದಾರೆ.
ಮಂಗಳೂರು: ಕಳವಾರಿನಲ್ಲಿ ಆಟೊ ಚಾಲಕನಿಗೆ ಹಲ್ಲೆ, ಕೊಲೆ ಬೆದರಿಕೆ; ಪ್ರಕರಣ ದಾಖಲು - Mangaluru News