Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
Congress
Modi
Delhi
Viral
मारपीट
Crime
Jharkhand
Dm
Up
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
Uttarpradesh

ಕಾರವಾರ: ಅಮವಾಸ್ಯೆಯ ಅಂಗವಾಗಿ ಅಸ್ನೋಟಿಯ ಭಗತ್‌ವಾಡಾದ ಶ್ರೀ ಕಾಮಾಕ್ಷಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಪನ್ನ

Karwar, Uttara Kannada | Jan 18, 2026
ರವಿವಾರ ಸಂಜೆ 7ರವರೆಗೆ ಅಸ್ನೋಟಿಯ ಭಗತ್‌ವಾಡಾದ ಶ್ರೀ ಕಾಮಾಕ್ಷಿ ದೇವಾಲಯದಲ್ಲಿ ಅಮವಾಸ್ಯೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಕೊಳ್ಳಲಾಯಿತು. ಕಾರವಾರ ಸೇರಿದಂತೆ ಪಕ್ಷದ ಗೋವಾ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಹರಕೆಗಳನ್ನು ಅರ್ಪಿಸಿದರು