ಉಡುಪಿ: ಶಾರ್ಜಾ ಕೊಲೆ ಪ್ರಕರಣ: 2 ತಿಂಗಳ ಬಳಿಕ ತವರಿಗೆ ತಲುಪಿತು ಅಲ್ವಿನ್ ಕುಂದರ್ ಪಾರ್ಥಿವ ಶರೀರ
Udupi, Udupi | Sep 25, 2026 ಶಾರ್ಜಾದಲ್ಲಿ ಹತ್ಯೆಗೀಡಾಗಿದ್ದ ಕುಂದಾಪುರದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹ 2 ತಿಂಗಳ ನಂತರ ತವರಿಗೆ ಬಂದಿದೆ. ಆರೋಪಿಗಳ ಬಂಧನಕ್ಕೆ ಕುಟುಂಬಸ್ಥರು ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.