Public App Logo
Profile Picture

Haveri Media

@haverimedia
3690Followers
0Following
ಸವಣೂರು: ಇಚ್ಚಂಗಿ ಸಮೀಪದ ತಿರುವಿನಲ್ಲಿ ವೇಗವಾಗಿ ಹೋಗುತ್ತಿದ್ದ ಕಾರು ಪಲ್ಟಿ; ಓರ್ವ ಸಾವು, ಇಬ್ಬರಿಗೆ ಗಾಯ
ಹಾವೇರಿ: ಆಕಸ್ಮಿಕ ಬೆಂಕಿ ತಗುಲಿ 2.53 ಲಕ್ಷ ಮೌಲ್ಯದ ಸೋಯಾಬಿನ್ ಬೀಜ ಬೆಂಕಿಗೆ ಆಹುತಿ; ಇಜಾರಿಲಕಮಾಪುರದಲ್ಲಿ ಘಟನೆ
ಹಾನಗಲ್: ಕಾಫಿ ಸೀಮೆಗೆ ದುಡಿಯಲು ಹೋಗುತ್ತೇನೆಂದು ಹೋಗಿದ್ದ ವ್ಯಕ್ತಿ ಕಾಣೆ; ಮುಳಥಳ್ಳಿ ಗ್ರಾಮದಲ್ಲಿ ಘಟನೆ
ರಾಣೇಬೆನ್ನೂರು: ಸಾಲಬಾಧೆ ತಾಳಲಾರದೇ ರೈತ ವಿಷ ಸೇವಿಸಿ ಆತ್ಮಹತ್ಯೆ; ಹೊಸಚಂದಾಪುರ ಗ್ರಾಮದಲ್ಲಿ ಘಟನೆ
ಹಾವೇರಿ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ಜತೆಗೆ ಡಿಸಿ ವಿಜಯಮಹಾಂತೇಶ ದಾನಮ್ಮನವರ ಸಭೆ
ಬ್ಯಾಡಗಿ: ಹೇಡಿಗ್ಗೊಂಡ ಗ್ರಾಮದ ಹಿರೇಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕುರಿಗಾಹಿ ಸಾವು
ಹಾವೇರಿ: ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರ ಮಹತ್ವದ್ದು; ನಗರದಲ್ಲಿ ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿ ಡಾ. ಸರಿತಾ
ಹಾವೇರಿ: ಹಾವೇರಿ ಕಾ ರಾಜಾ ಗಣಪತಿಯ ಅದ್ದೂರಿ ಶೋಭಾಯಾತ್ರೆ; ನಗರದಲ್ಲಿ ಮೆರವಣಿಗೆ ಮೆರಗು ಹೆಚ್ಚಿಸಿದ ಕಲಾ ತಂಡಗಳು
ಹಾವೇರಿ: ನೆಗಳೂರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಸುಮಾರು 6 ಲಕ್ಷ ರೂ. ಮೌಲ್ಯದ ಕಬ್ಬು ಬೆಳೆ ನಷ್ಟ
ಸವಣೂರು: ಎತ್ತುಗಳ ಮೈ ತೊಳೆಯಲು ಕೆರೆಗೆ ಇಳಿದಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು; ಚವಡಾಳ ಗ್ರಾಮದಲ್ಲಿ ಘಟನೆ
ಹಾವೇರಿ: ಕ್ಯಾನ್ಸರ್ ನೋವು ತಾಳಲಾರದೇ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು; ಬಸಾಪುರ ಗ್ರಾಮದಲ್ಲಿ ಘಟನೆ
ಹಾವೇರಿ: ಎಸ್ಐಆರ್ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುತ್ತಿದೆ; ನಗರದಲ್ಲಿ ಮಾಜಿ ಸಚಿವ ಬಿಸಿ ಪಾಟೀಲ ಆಕ್ರೋಶ
ಹಾವೇರಿ: ನಗರದ ತಾಯಿ & ಮಕ್ಕಳ ಆಸ್ಪತ್ರೆಗೆ ಡಿಸಿ ವಿಜಯಮಹಾಂತೇಶ ಭೇಟಿ, ಆಹಾರ ಸುರಕ್ಷತೆ ಮತ್ತು ಶುಚಿತ್ವ ಪರಿಶೀಲನೆ
ಹಾವೇರಿ: ನಗರದ ಜಿಪಂ ಸಭಾಂಗಣದಲ್ಲಿ ವಿಕಸಿತ ಗ್ರಾಮ ಪಂಚಾಯಿತಿ ಯೋಜನೆ ತಯಾರಿಗೆ ಅಧಿಕಾರಿಗಳಿಗೆ ತರಬೇತಿ; ಜಿಪಂ ಉಪ ಕಾರ್ಯದರ್ಶಿ ಪುನೀತ್ ಭಾಗಿ
ಹಾವೇರಿ: ಕಣ್ಣುಗಳೇ ಬದುಕಿನ ಬೆಳಕು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ನಗರದಲ್ಲಿ ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ
ಹಾವೇರಿ: ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಪದಚ್ಯುತಿಗೆ ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ, ಪ್ರತಿಕೃತಿ ದಹಿಸಿ ಆಕ್ರೋಶ
ಶಿಗ್ಗಾಂವ: ಬಸವನಗುಡಿ ಉತ್ತರಾದಿಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಕಾರು ಅಪಘಾತ, ಸ್ವಾಮೀಜಿ ಸೇರಿ ಮೂವರಿಗೆ ಗಾಯ; ತಿಮ್ಮಾಪುರ ಹೈವೇನಲ್ಲಿ ಘಟನೆ
ಹಾವೇರಿ: ಕೇಸರಿ ಬಾತ್ ನಲ್ಲಿ ಸತ್ತು ಬಿದ್ದ ಹಲ್ಲಿ ಪತ್ತೆ; ಹಾವೇರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕ್ಯಾಂಟಿನ್ ಸಿಬ್ಬಂದಿ ವಿರುದ್ಧ ಜನರು ಗರಂ
ಹಾವೇರಿ: ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ ಸಂಘದ ಜಿಲ್ಲಾಧ್ಯಕ್ಷರಾಗಿ ರಾಜೇಂದ್ರ ರಿತ್ತಿ ಮರು ಆಯ್ಕೆ; ನಗರದಲ್ಲಿ ಬೆಂಬಲಿಗರಿಂದ ಆಯ್ಕೆ
ಹಾವೇರಿ: ನಗರದ ಜೈನ ಮಂದಿರದಲ್ಲಿ ಜೈನ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ; ಗಣ್ಯರು ಭಾಗಿ
ರಾಣೇಬೆನ್ನೂರು: ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಸಾವು; ಹೂಲಿಹಳ್ಳಿ ಬಳಿ ಘಟನೆ
ಹಿರೇಕೆರೂರು: ಮದ್ಯದ ಬಾಟಲ್ ಎಂದು ತಿಳಿದು ವ್ಯಕ್ತಿಯೋರ್ವ ಪಿನಾಯಿಲ್ ಸೇವಿಸಿ ಸಾವು; ದಾಸನಕೊಪ್ಪ ಗ್ರಾಮದಲ್ಲಿ ಘಟನೆ
ಹಾವೇರಿ: ನಾಯಿ ಅಡ್ಡ ಬಂದಿದ್ದಕ್ಕೆ ಬೈಕ್ ಸ್ಕಿಡ್ ಆಗಿ ಬಿದ್ದಿದ್ದರಿಂದ ಹಿಂಬದಿ ಸವಾರ ಸಾವು; ಸಂಗೂರ ಗ್ರಾಮದಲ್ಲಿ ಘಟನೆ
ಹಾವೇರಿ: ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು; ದೇವಗಿರಿ ಗ್ರಾಮದಲ್ಲಿ ಘಟನೆ
ಶಿಗ್ಗಾಂವ: ಮನೆಯಲ್ಲಿದ್ದ 5 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಕಳ್ಳತನ, ಠಾಣೆಯಲ್ಲಿ ಎಫ್ಐಆರ್; ಮೂಕಬಸರಿಕಟ್ಟಿ ಗ್ರಾಮದಲ್ಲಿ ಘಟನೆ