Public App Logo
Profile Picture

B Mallikarjunaswamy

@mallikpress
6968Followers
10Following
ಮಳವಳ್ಳಿ: ತಾಲ್ಲೂಕಿನ ಕಾಳಕೆಂಪನದೊಡ್ಡಿ ಗ್ರಾಮದಲ್ಲಿ ಬಿಜೆಪಿ ಮಂಡಲ‌ ವತಿಯಿಂದ ಹಮ್ಮಿಕೊಂಡಿದ್ದ ಸೇವಾ ಪರ್ವ ಕಾರ್ಯಕ್ರಮ
ಮಳವಳ್ಳಿ: ಪಟ್ಟಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ, ಶಿಕ್ಷಕರು ರಾಜಕೀಯದಿಂದ ದೂರವಿರುವಂತೆ ಸಚಿವ ನರೇಂದ್ರಸ್ವಾಮಿ ಕರೆ
ಮದ್ದೂರು: ಮದ್ದೂರು ತಾಲ್ಲೂಕು ಹುಲಿಕೆರೆ ಗ್ರಾಮದಲ್ಲಿ ಸತ್ತುಬಿದ್ದಿದ್ದ ಚಿರತೆ ಶವ ಪತ್ತೆ, ಅರಣ್ಯಾಧಿಕಾರಿಗ ಳಿಂದ ಪರಿಶೀಲನೆ
ಮಳವಳ್ಳಿ: ಟ್ರ್ಯಾಕ್ಟರ್ ಬೈಕ್ ನಡುವೆ ಡಿಕ್ಕಿ , ಗಾಯಾಳು ಬೈಕ್ ಸವಾರನ ಸಾವು, ರಾವಣಿ ಗ್ರಾಮದ ಬಳಿ ನಡೆದ ಅಪಘಾತ
ಮಳವಳ್ಳಿ: ಪಟ್ಟಣದಲ್ಲಿ ನಡೆದ  ಪತ್ರಿಕಾ ದಿನಾಚರಣೆ, ಎಲ್ಲಾ ಕ್ಷೇತ್ರಗಳಲ್ಲಿ ಮೌಲ್ಯಗಳು ಕುಸಿಯುತ್ತಿರುವ ಕುರಿತು ಸಚಿವ ನರೇಂದ್ರಸ್ವಾಮಿ ಕಳವಳ
ಮಳವಳ್ಳಿ: ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾ ಗದೆ ಸಾವು, ತಾಲ್ಲೂಕಿನ ಲಿಂಗ ಪಟ್ಟಣ ಗ್ರಾಮದಲ್ಲಿ ಘಟನೆ
ಮಳವಳ್ಳಿ: ಫೈನಾನ್ಸ್ ಕಂಪನಿಯವರ ಕಿರುಕುಳದಿಂದ ಯುವಕ ಆತ್ಮಹತ್ಯೆ, ಪಟ್ಟಣದಲ್ಲಿ ದಲಿತ ಸಂಘಟನೆಗಳ ಮುಖಂಡರ ಪ್ರತಿಭಟನೆ
ಮಳವಳ್ಳಿ: ವಿ ಬಿ ಗ್ರಾಮ್ ಜಿ ಯೋಜನೆ ಯಡಿ ಕೂಲಿಕಾರರಿಗೆ ಕೆಲಸ ನೀಡಲು ಆಗ್ರಹಿಸಿ ಪಟ್ಟಣದಲ್ಲಿ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
ಮಳವಳ್ಳಿ: ಪಟ್ಟಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯವರ‌‌ ಕಿರುಕುಳಕ್ಕೆ ಯುವಕ ಆತ್ಮಹತ್ಯೆ
ಮಳವಳ್ಳಿ: ಪೈಪ್ ಲೈನ್ ಕಾಮಗಾರಿಗೆ ತಾಲ್ಲೂಕಿನ  ನಂಜೇಗೌಡನದೊಡ್ಡಿ ರೈತರ ತಡೆ. ವೈಜ್ಞಾನಿಕ ಪರಿಹಾರಕ್ಕೆ ಆಗ್ರಹ
ಮಳವಳ್ಳಿ: ಹಲಗೂರಿನಲ್ಲಿ ಅನ್ನದಾನಿ ಸುದ್ದಿಗೋಷ್ಠಿ, ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸುವಂತೆ‌ ಮನವಿ
ಮಳವಳ್ಳಿ: ಕೆ ಎಸ್ ಆರ್ ಟಿ ಸಿ ಬಸ್ - ಬೈಕ್ ನಡುವೆ ಡಿಕ್ಕಿ ಸವಾರ ಸ್ಥಳದಲ್ಲೇ  ಸಾವು, ಹಲಗೂರು ಕೆರೆ ಬಳಿ ನಡೆದ ಅಪಘಾತ
ಮಳವಳ್ಳಿ: ಸೌಜನ್ಯ ಕೊಲೆ ಪ್ರಕರಣದ ತನಿಖೆಗೆ ದಕ್ಷ ಅಧಿಕಾರಿ ಗಳ ನೇಮಕಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
ಮಳವಳ್ಳಿ: ಪಟ್ಟಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಕೃಷಿ ಸಚಿವ ನರೇಂದ್ರಸ್ವಾಮಿ ಚಾಲನೆ
ಮಂಡ್ಯ: ಕೆ ಆರ್ ಪೇಟೆ ಪಟ್ಟಣದಲ್ಲಿ ನಡೆದ ಗಣಪತಿ ವಿಸರ್ಜನೆ ವೇಳೆ ಅತ್ಯಾಕರ್ಷಣೆ ಪಡೆದಕೊಂಡ ಯುವತಿಯರ ಸ್ಟೆಪ್
ಮಳವಳ್ಳಿ: ತಾಲ್ಲೂಕಿನ ಅವ್ವೇರಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಗುರುವಂದನೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ
ಮಳವಳ್ಳಿ: ಬಿ ಜಿ ಪುರದಲ್ಲಿ ಕೃಷಿ ಸಚಿವರ ಹೇಳಿಕೆ, ಈ ಹೋಬ ಳಿಯ ಸರ್ವಾಂಗೀಣ ಅಭಿವೃದ್ದಿ ಕನಸು ನನಸಾಗು ತ್ತಿದೆ ಎಂದ ನರೇಂದ್ರಸ್ವಾಮಿ
ಮಳವಳ್ಳಿ: ಗುಂಡಾಪುರ ಗ್ರಾಮದ ಸ್ವಾಗತ ಕಮಾನಿನ ಗೋಪುರಕ್ಕೆ ಅಳವಡಿಸಲು ಸಿದ್ದಪಡಿಸಿರುವ ಕಳಸಗಳ ಭವ್ಯ ಮೆರವಣಿಗೆ
ಮಳವಳ್ಳಿ: ಪಟ್ಟಣದ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ  ಗಣಪತಿಯ  ವಿಸರ್ಜನೆ ಕಾರ್ಯ
ಮಳವಳ್ಳಿ: ಪಟ್ಟಣದ ರೋಟರಿ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತುಪ್ರದರ್ಶನ, ವಿಜ್ಞಾನಿ ಗೌತಮ್ ಘೋಷ್ ಅವರೊಂದಿಗೆ ಸಂವಾದ
ಮಳವಳ್ಳಿ: ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಭಗವಾನ್ ಬುದ್ದ ಪಿಯು ಕಾಲೇಜು ವಿದ್ಯಾರ್ಥಿಗಳ  ಅತ್ಯುತ್ತಮ ಸಾಧನೆ
ಮಳವಳ್ಳಿ: ಸರಗೂರು ಹ್ಯಾಂಡ್ ಪೋಸ್ಟ್ ಹಾಲು ಉತ್ಪಾಕರ ಸಹಕಾರ ಸಂಘದ ವಾರ್ಷಿಕ ಸಭೆ, ಸಂಘಕ್ಕೆ 5.43 ಲಕ್ಷರೂ ಲಾಭ ಎಂದ ಶಿವಶಂಕರ್
ಮಳವಳ್ಳಿ: ಪಟ್ಟಣದ ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಮಾದಕ ಪದಾರ್ಥಗಳ ವಿರುದ್ದ ಜಾಗೃತಿ ಕಾರ್ಯಾಗಾರ
ಮಳವಳ್ಳಿ: ಬಿ ಜಿ ಪುರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ, ಈ ವರ್ಷ  ಸಂಘ 6.23 ಲಕ್ಷರೂ ನಿವ್ವಳ ಲಾಭ ಎಂದ ಸಿಇಒ
ಮಳವಳ್ಳಿ: ಸರಗೂರು ವಿವಿದೋದ್ದೇಶ ಪ್ರಾಥಮಿಕ ಕೃಷಿ ಸಹ ಕಾರ ಸಂಘದ ವಾರ್ಷಿಕ ಸಭೆ,  ಸಂಘ 1.80 ಲಕ್ಷ ಲಾಭ ಗಳಿಸಿದೆ ಎಂದ ಸಿಇಒ