Public App Logo
Profile Picture

Vinay Pp

@vinay.dvg123
36883Followers
27Following
ಚಿತ್ರದುರ್ಗ: ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರದುರ್ಗದ ಹಿಂದೂ ಮಹಾ ಗಣಪತಿಯ ಅದ್ಬುತ ದೃಶ್ಯ
ಹಿರಿಯೂರು: ಹಿರಿಯೂರು ನಗರದಲ್ಲಿಂದು ಜೆ ಡಿ ಎಸ್ ಪಕ್ಷದ ವತಿಯಿಂದ ರೈತ ಸ್ವಾಭಿಮಾನಿ ಪಾದಯಾತ್ರೆ
ಚಿತ್ರದುರ್ಗ: ಚಿತ್ರದುರ್ಗ ಇಡೀ ಕರ್ನಾಟಕಕ್ಕೆ ಶೌರ್ಯವನ್ನ ತೋರಿಸಿದ ಜಿಲ್ಲೆ,ನಗರದಲ್ಲಿ ಚಿತ್ರನಟ ಪ್ರಜ್ವಲ್ ದೇವರಾಜ್
ಚಿತ್ರದುರ್ಗ: ನಗರದಲ್ಲಿ ಹಿಂದೂ ಮಹಾ ಗಣಪತಿ ಶೋಭಾಯಾತ್ರೆಯಲ್ಲಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಕ ಯುವತಿಯರು
ಚಿತ್ರದುರ್ಗ: ವಂದೇ ಮಾತರಂ ಅನ್ನ ತುಂಡಾಗಿಸುವ ಮೂಲಕ ಭಾರತದ ವಿಭಜನೆಗೆ ಕಾಂಗ್ರೆಸ್ ಕಾರಣವಾಗಿದೆ. ನಗರದಲ್ಲಿ ವಿಹೆಚ್ ಪಿ ಮುಖಂಡ ಗೋಪಾಲ್ ಜಿ
ಚಿತ್ರದುರ್ಗ: ನಗರದಲ್ಲಿ ಹಿಂದೂ ಮಹಾ ಗಣಪತಿಯ ದರ್ಶನ ಪಡೆದ ಶಾಸಕ ಎಂ ಚಂದ್ರಪ್ಪ
ಹೊಳಲ್ಕೆರೆ: ಪಟ್ಟಣದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆ
ಚಿತ್ರದುರ್ಗ: ನಗರದಲ್ಲಿ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪಥ ಸಂಚಲನ
ಚಿತ್ರದುರ್ಗ: ಚಿತ್ರದುರ್ಗದ ವೈದ್ಯಕೀಯ ಕಾಲೇಜಿಗೆ ಗುತ್ತಿಗೆ ಆದಾರದಲ್ಲಿ ವೈದ್ಯರ ನೇಮಕ
ಚಳ್ಳಕೆರೆ: ತಳಕು ಹೋಬಳಿಯ ಹಲವು ಗ್ರಾಮಗಳಲ್ಲಿ ರೈತರ ಜಮೀನುಗಳ ವಿದ್ಯುತ್ ಕೇಬಲ್‌ಗಳ ಕಳ್ಳತನ
ಚಳ್ಳಕೆರೆ: ಶಿಡ್ಲಯ್ಯನಕೋಟೆಯಿಂದ ಹರಿದು ಬರುವ ಬರಬೇಕಿದ್ದ ನೀರನ್ನ ಟಿ ಎನ್ ಕೋಟೆ ಬಳಿ ಕಾಲುವೆ ಒಡೆದ ಆರೋಪ ಕೇಳಿ ಬಂದಿದೆ
ಚಿತ್ರದುರ್ಗ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ
ಚಿತ್ರದುರ್ಗ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ
ಚಿತ್ರದುರ್ಗ: ಹಿಂದೂ ಮಹಾ ಗಣಪತಿ ಶೋಭಾಯಾತ್ರೆಗೆ 6 ಲಕ್ಷ ಜನ ಸೇರುವ ನಿರೀಕ್ಷೆ , ನಗರದಲ್ಲಿ ಭಜರಂಗದಳದ ಪ್ರಾಂತ ಸಂಯೋಜಕ ಎಸ್ ಆರ್ ಪ್ರಭಂಜನ್
ಚಿತ್ರದುರ್ಗ: ಹಿಂದೂ ಮಹಾಗಣಪತಿ ವಿಸರ್ಜನೆ ವೇಳೆ ಕಟ್ಟಡ, ಅಂಗಡಿ ಮೇಲೇರದಂತೆ ಬೆಸ್ಕಾಂ ಎಚ್ಚರಿಕೆ
ಚಿತ್ರದುರ್ಗ: ಈರಜ್ಜನಹಟ್ಟಿ ಬಳಿ ನಡೆದ ಕೊಲೆ ಪ್ರಖರಣದ ಆರೋಪಿ ಬಂಧನದ ಕುರಿತು ನಗರದಲ್ಲಿ ಎಸ್ಪಿ ಕುಶಾಲ್ ಚೌಕ್ಸೆ ಮಾಹಿತಿ
ಚಿತ್ರದುರ್ಗ: ನಗರದಲ್ಲಿ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ವತಿಯಿಂದ ಜನಜಾಗೃತಿ ಬೈಕ್ ರ್ಯಾಲಿ
ಚಿತ್ರದುರ್ಗ: ನಗರದಲ್ಲಿ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ವತಿಯಿಂದ ಜನಜಾಗೃತಿ ಬೈಕ್ ರ್ಯಾಲಿ
ಹಿರಿಯೂರು: ಹಿರಿಯೂರು ನಗರಸಭೆ ವತಿಯಿಂದ ನಗರಸಭೆ ವ್ಯಾಪ್ತಿಯ ಎಲ್ಲಾ ದೇವಸ್ಥಾನ ಹಾಗು ಪಕ್ಕದ ರುದ್ರಭೂಮಿಗಳ ಸ್ವಚ್ಚತೆ
ಹಿರಿಯೂರು: ಹೇಮದಳ ಗ್ರಾಮದಲ್ಲಿ ತಡರಾತ್ರಿ ಸುರಿದ ಬಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದಿವೆ
ಚಿತ್ರದುರ್ಗ: ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹಧನ ಅಭಿಯಾನ ಕುರಿತು ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ
ಚಿತ್ರದುರ್ಗ: ನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ ಕೇಂದ್ರ ಮಾಜಿ ಸಚಿವ ಏ ನಾರಾಯಣ ಸ್ವಾಮಿ
ಹೊಳಲ್ಕೆರೆ: ಮೇಗಳಹಳ್ಳಿ ಗ್ರಾಮದ ವೇದಾಂತ ಐರಾನ್ & ಸ್ಟೀಲ್ ಲಿಮಿಟೆಡ್ ಕಂಪನಿಯು ಏಕಾಏಕಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ್ದನ್ನ ಖಂಡಿಸಿ ಪ್ರತಿಭಟನೆ
ಚಳ್ಳಕೆರೆ: ನಗರದ ಪಾವಗಡ ರಸ್ತೆಯ ರೈಲ್ವೇ ಗೇಟ್ ಬಂದ್ ಆಗಿ ಸಂಚರಿಸಲಾಗದೆ ನಿಂತ ಆಂಬುಲೆನ್ಸ್
ಚಿತ್ರದುರ್ಗ: ನಗರದಲ್ಲಿ ಹಿಂದೂ ಮಹಾ ಗಣಪತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿ ವೈ ವಿಜಯೇಂದ್ರ