Public App Logo
Profile Picture

Davanagere News

@creationssk251
16105Followers
4Following
ದಾವಣಗೆರೆ: ಯುವಜನರ ಆರೋಗ್ಯ ರಕ್ಷಣೆ ಹಾಗೂ ಮಾದಕ ದ್ರವ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ: ನಗರದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ
ದಾವಣಗೆರೆ: ಹಿರಿಯ ನಾಗರಿಕರ ಕುಂದುಕೊರತೆಗಳ ಶೀಘ್ರ ವಿಲೇವಾರಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ: ನಗರದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಸಲಹೆ
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ
ದಾವಣಗೆರೆ: ಸುಗಮ ಸಂಚಾರಕ್ಕೆ ಅಗತ್ಯ ಕ್ರಮವಹಿಸಲು ನಗರದಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಸೂಚನೆ
ದಾವಣಗೆರೆ: ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಿ: ನಗರದಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ನಿರ್ದೇಶನ
ದಾವಣಗೆರೆ: ಕಂದಾಯ ಇಲಾಖೆ ನೇಮಕಾತಿ ಪರೀಕ್ಷೆ: ಬಿಗಿ ಭದ್ರತೆಯೊಂದಿಗೆ ಪರೀಕ್ಷೆ ನಡೆಸಲು ನಗರದಲ್ಲಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ
ದಾವಣಗೆರೆ: ಸ್ವಸಹಾಯ ಸಂಘದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು: ನಗರದಲ್ಲಿ ದೂಡಾ ದಿನೇಶ್ ಕೆ. ಶೆಟ್ಟಿ
ದಾವಣಗೆರೆ: ಹುತಾತ್ಮ ಭಗತ್ ಸಿಂಗ್ ಅವರ ತ್ಯಾಗ, ಬಲಿದಾನ ಇಂದಿನ ಯುವಕರಿಗೆ ಸ್ಫೂರ್ತಿ: ನಗರದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ
ದಾವಣಗೆರೆ: ಮಹಿಳೆಯರ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮ ಪೂರಕ: ಕೈದಾಳೆ ಗ್ರಾಮದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ: ನಗರದಲ್ಲಿ ಅಕ್ರಮ ಪ್ಲಾಸ್ಟಿಕ್ ಗೋಡೌನ್‌ಗಳ ವಿರುದ್ಧ ಜಿಲ್ಲಾಧಿಕಾರಿಗಳಿಂದ ತಪಾಸಣೆ
ದಾವಣಗೆರೆ: ಕ್ಷಯರೋಗ ಮುಕ್ತ ಸಮಾಜಕ್ಕೆ ಆರಂಭಿಕ ಪತ್ತೆ ಹಾಗೂ ಕಡ್ಡಾಯ ನೋಂದಣಿ ಅಗತ್ಯ: ಉಪವಿಭಾಗಾಧಿಕಾರಿ ಸಂತೋಷ್‌ ಕುಮಾರ್
ದಾವಣಗೆರೆ: ನಗರದಲ್ಲಿ ಎಸ್ಎಸ್ ನಾರಾಯಣ ಆಸ್ಪತ್ರೆಯಿಂದ ಉಚಿತ ಹೃದಯ ತಪಾಸಣೆ
ದಾವಣಗೆರೆ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಅಗ್ರಹಿಸಿ; ಶವಯಾತ್ರೆ, ಬೃಹತ್ ಪ್ರತಿಭಟನೆ
ದಾವಣಗೆರೆ: ದಾವಣಗೆರೆಯಲ್ಲಿ ಕೇಂದ್ರ ಅಂಚೆ ಪ್ರಾದೇಶಿಕ ವಲಯ ಸ್ಥಾಪನೆಗೆ ಒತ್ತಾಯ ನಗರದಲ್ಲಿ ಸಂಸದರಿಗೆ ಮನವಿ ಸಲ್ಲಿಕೆ
ಜಗಳೂರು: ಬರಗಾಲ ಆವರಿಸಿದ್ದು, ಸಮರ್ಪಕ ನೀರಿನ ಪೂರೈಕೆಗೆ  ಅಗತ್ಯ ಕ್ರಮ ಕೈಗೊಳ್ಳಿ: ಪಟ್ಟಣದಲ್ಲಿ ತಹಶೀಲ್ದಾರ್ ಗುರುಬಸವರಾಜ್ ಸೂಚನೆ
ದಾವಣಗೆರೆ: ದೌರ್ಜನ್ಯ ತಡೆ ಕಾಯ್ದೆಯಡಿ 54 ಪ್ರಕರಣ ದಾಖಲು; 143 ಸಂತ್ರಸ್ತರಿಗೆ 1 ಕೋಟಿ 14 ಲಕ್ಷ ರೂ ಪರಿಹಾರ ಧನ ವಿತರಣೆ: ನಗರದಲ್ಲಿ ಜಿಲ್ಲಾಧಿಕಾರಿ
ಜಗಳೂರು: ಯುವ ಜನರಿಗೆ ಭಗತ್ ಸಿಂಗ್ ಉದ್ಯೋಗ ಖಾತ್ರಿ ಕಾಯ್ದೆ ಜಾರಿಯಾಗಲಿ: ಎಐವೈಎಫ್ ರಾಜ್ಯ ಮುಖಂಡ ಮಾದಿಹಳ್ಳಿ ಮಂಜುನಾಥ್ ಆಗ್ರಹ
ದಾವಣಗೆರೆ: ಯುವ ಕಾಂಗ್ರೆಸ್ ಸಂಘಟನೆ ಬಲಪಡಿಸಿ, ಯುವಜನರನ್ನು ಜನಪರ ಚಟುವಟಿಕೆಗಳಲ್ಲಿ ತೊಡಗಿಸಿ: ನಗರದಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ
ಜಗಳೂರು: ವೀರಮದಕರಿ ನಾಯಕ  ಜಯಂತಿ ಅಂಗವಾಗಿ ಪಟ್ಟಣದಲ್ಲಿ ಭಿತ್ತಿಚಿತ್ರ ಬಿಡುಗಡೆ
ದಾವಣಗೆರೆ: ರಾಜ ಮನೆತನದವರ ಪುತ್ಥಳಿಗಳನ್ನು ಸ್ಥಾಪಿಸುವುದು ಬರೀ ಪ್ರತಿಷ್ಠೆಗಾಗಿ ಆಗಬಾರದು: ನಗರದಲ್ಲಿ ಸಂಸದ ಯದುವೀರ್
ಜಗಳೂರು: ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣೆ: ತಪಾಸಣೆ ಪಡೆದ ಶಾಸಕ ಬಿ.ದೇವೇಂದ್ರಪ್ಪ
ದಾವಣಗೆರೆ: ಮಾದಿಗ ಸಮಾಜದಿಂದ ಸೆ.27ಕ್ಕೆ ಸಚಿವ ಬಸವಂತಪ್ಪರಿಗೆ ಅಭಿನಂದನೆ: ನಗರದಲ್ಲಿ ಮಾದಿಗ ಸಮಾಜದ ಮುಖಂಡ ಹೆಚ್.ಸಿ.ಗುಡ್ಡಪ್ಪ
ದಾವಣಗೆರೆ: ಕೈಕೊಟ್ಟ ಮಳೆ: ಆನಗೋಡು ಹಾಗೂ ಮಾಯಕೊಂಡದಲ್ಲಿ ಒಣಗುತ್ತಿವೆ ಬೆಳೆಗಳು
ದಾವಣಗೆರೆ: ಗಣೇಶೋತ್ಸವ: ಹರಿಹರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಮಹಾ ದೀಪೋತ್ಸವ
ದಾವಣಗೆರೆ: ಮೂಂಜಾಗ್ರತೆ ತಪಾಸಣೆಯಿಂದ ಮುಂದಾಗುವ ಅನಾಹುತ ತಡೆಯಲು ಉಚಿತ ಶಿಬಿರಗಳು ಸಹಕಾರಿ; ನಗರದಲ್ಲಿ ಮಾಜಿ ಮೇಯರ್ ಎಸ್.ಟಿ.ವೀರೇಶ್