Public App Logo
Profile Picture

Santosh

@almelkar
180624Followers
7Following
ತಾಳಿಕೋಟಿ: ಸಾರ್ವಜನಿಕ ಸ್ಥಳದಲ್ಲಿ ಕುಳಿತು ಇಸ್ಪೀಟು ಆಡುವಾಗ ಪೊಲೀಸರ ದಾಳಿ : ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ನಿಡಗುಂದಿ: ಆಲಮಟ್ಟಿ ಜಲಾಶಯದ ನೀರಿನ‌ ಮಟ್ಟದ ಮಾಹಿತಿ ನೀಡಿದ ಮಾಹಿತಿ ನೀಡಿದ ಕೆಬಿಜೆಎನ್ಎಲ್ ಅಧಿಕಾರಿಗಳು
ವಿಜಯಪುರ: ನಗರದ ಕನಕದಾಸ ಬಡಾವಣೆಯ ಒಳಾಂಗಣ ಕ್ರೀಡಾಂಗಣದಲ್ಲಿ ಕರಾಟೆ ಕ್ರೀಡಾಕೂಟ ಆಯೋಜನೆ
ವಿಜಯಪುರ: ಹಿಂಗಾರು ಬಿತ್ತನೆಗಾಗಿ ನಗರದಲ್ಲಿ ಬೀಜ ಖರೀದಿ ಮಾಡಲು ಮುಂದಾದ ರೈತರು
ವಿಜಯಪುರ: ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ನಗರದ ಡಿಸಿ ಕಚೇರಿ ಎದುರು ಅಂಗವಿಕಲರ ಪ್ರತಿಭಟನೆ
ವಿಜಯಪುರ: ನಗರದಲ್ಲಿರುವ ಮುದ್ದು ಮೀನು ಸಂಗ್ರಹಾಲಯಕ್ಕೆ ಹೈ ಟೆಕ್ ಸ್ಪರ್ಷ
ಕೊಲ್ಹಾರ: ಗೊಳಸಂಗಿ ಬಸ್ ನಿಲ್ದಾಣದ ಬಳಿ ಓಸಿ ಬರೆದುಕೊಳ್ಳುವಾಗ ಪೊಲೀಸರ ದಾಳಿ :ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ವಿಜಯಪುರ: ದೇಶದಲ್ಲಿ ಓಟ್ ಚೋರಿ ಮಾಡಿದ್ದು ಕಾಂಗ್ರೆಸ್ : ನಗರದಲ್ಲಿ ಶಾಸಕ ಯತ್ನಾಳ
ವಿಜಯಪುರ: ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ : ನಗರದಲ್ಲಿ ರೈತ ಭಾರತ ಪಕ್ಷದ ಮುಖಂಡ ಅನೀಲ
ವಿಜಯಪುರ: ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಕ್ರೀಡಾಕೂಟ ಆಯೋಜನೆ
ವಿಜಯಪುರ: ಬರದಿಂದ ಕಂಗೆಟ್ಟ ರೈತರು ಈ ವೇಳೆ ಸಾಲ ವಸೂಲಾತಿ ಮಾಡಬಾರದು : ನಗರದಲ್ಲಿ ಸಂಗಮೇಶ ಸಗರ
ನಿಡಗುಂದಿ: ಆಲಮಟ್ಟಿ ಜಲಾಶಯದ ನೀರಿನ ಮಟ್ಟದ ಮಾಹಿತಿ ನೀಡಿದ ಕೆಬಿಜೆಎನ್ಎಲ್ ಅಧಿಕಾರಿಗಳು
ನಿಡಗುಂದಿ: ಆಲಮಟ್ಟಿ ಜಲಾಶಯದ ನೀರಿನ ಮಟ್ಟದ ಮಾಹಿತಿ ನೀಡಿದ ಕೆಬಿಜೆಎನ್ಎಲ್ ಅಧಿಕಾರಿಗಳು
ಇಂಡಿ: ಕಾಂಗ್ರೆಸ್ ಕಾರ್ಯ ಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಶಾಸಕ ಯಶವಂತರಾಯಗೌಡ
ಅಲ್ಮೇಲ್: ಪಟ್ಟಣದ 15 ಲಕ್ಷ ಮೊತ್ತದ ಕಂಪೌಂಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಮನಗೂಳಿ
ಮುದ್ದೇಬಿಹಾಳ: ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ
ವಿಜಯಪುರ: ನಗರದ ಅಂಬೇಡ್ಕರ್ ವೃತ್ತದಲ್ಲಿ ಜ್ಞಾನೇಶ ಕುಮಾರ ಪ್ರತಿಕೃತಿ ದಹಿಸಿದ ಕಾಂಗ್ರೆಸ್ ಕಾರ್ಯಕರ್ತರು
ವಿಜಯಪುರ: ದೇಶದ ಅನೇಕ ಕಡೆಗಳಲ್ಲಿ ಅರ್ಹ ಮತದಾರರ ಹಕ್ಕು ಕಸಿದುಕೊಳ್ಳಲಾಗುತ್ತಿದೆ : ನಗರದಲ್ಲಿ ಸಚಿವ ಎಂ ಬಿ ಪಾಟೀಲ
ಅಲ್ಮೇಲ್: ಪಟ್ಟಣದ ಹೊರ ಭಾಗದ ಹಳ್ಳದಲ್ಲಿ ಇಸ್ಪೀಟು ಆಡುವಾಗ ಪೊಲೀಸರ ದಾಳಿ : ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ವಿಜಯಪುರ: ಶಿಕ್ಷಕರ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು : ನಗರದಲ್ಲಿ ಸಚಿವ ರುದ್ರಪ್ಪ ಲಮಾಣಿ
ವಿಜಯಪುರ: ಹಿಂದೂ ಪರ ಇರುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ : ನಗರದಲ್ಲಿ ಶಾಸಕ ಯತ್ನಾಳ
ವಿಜಯಪುರ: ನಗರದ ರಂಗ ಮಂದಿರದಲ್ಲಿ ಸಾಧಕ ಶಿಕ್ಷಕರಿಗೆ ಸನ್ಮಾನ ಸಮಾರಂಭ ಆಯೋಜನೆ
ವಿಜಯಪುರ: ಕೇಂದ್ರ ಚುನಾವಣಾ ಆಯೋಗದ ವಿರುದ್ದ ನಗರದಲ್ಲಿ ವಾಗ್ದಾಳಿ ನಡೆಸಿದ ಸಚಿವ ಎಂ ಬಿ ಪಾಟೀಲ
ವಿಜಯಪುರ: ಸೆ.29 ಕ್ಕೆ ಕೇಂದ್ರ ಸಚಿವರ ಮನೆಗೆ ಮುತ್ತಿಗೆ ಹಾಕಲಾಗುವದು : ನಗರದಲ್ಲಿ ಸಂಗಮೇಶ ಸಗರ
ವಿಜಯಪುರ: ಕಾಂಗ್ರೆಸ್ ವಿರುದ್ದ ನಗರದಲ್ಲಿ ಸಂಸದ ಗೋವಿಂದ ಕಾರಜೋಳ ತೀವ್ರ ವಾಗ್ದಾಳಿ