Public App Logo
Profile Picture

MK News

@mknewskannada22
105Followers
3Following
ಚನ್ನಮ್ಮನ ಕಿತ್ತೂರಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ 75ನೇ ಹುಟ್ಟು ಹಬ್ಬದ ನಿಮಿತ್ಯ  ಸಂಕಲ್ಪ.
ಚೆನ್ನಮ್ಮನ ಕಿತ್ತೂರಿನ ನಿಚ್ಚಣಕಿ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಅಡಿಗಲ್ಲು ಪೂಜೆ
ಇದೇ ಮಂಗಳವಾರ, ದಿ 29 ರಂದು ಹುಬ್ಬಳ್ಳಿಯ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿವಾಸದ ಎದುರು ರೈತರ ಬೃಹತ್ ಪ್ರತಿಭಟನೆ
ಚನ್ನಮ್ಮನ ಕಿತ್ತೂರಿನಲ್ಲಿ ಗಣೇಶನ ವಿಸರ್ಜನೆ ನಿಮಿತ್ಯ  ಸಾರ್ವಜನಿಕ ಗಣಪತಿಗಳಿಗೆ  ಸನ್ಮಾನ ಕಾರ್ಯಕ್ರಮ ಒಂದು ದೃಶ್ಯ
ಬೆಳಗಾವಿ ಜಿಲ್ಲೆ ಹೊನಗಾ  ಗ್ರಾಮದಲ್ಲಿ ಈ ವರ್ಷ ಸ್ಥಾಪಿಸಲ್ಪಟ್ಟ ವಿಶೇಷ ದರ್ಶನ ಗಣೇಶ ನೋಡಿ 2ನೇ ಬಹುಮಾನ  ಈ ಗಣೇಶನಿಗೆ
ಚನ್ನಮ್ಮನ ಕಿತ್ತೂರಿನ  ಗಜಾನನ ಮಂಡಳಿ ಗಾಣಿಗೆರ ಓಣಿಯಲ್ಲಿ  ಕೆ.ಎಲ್. ಇ.ಸ್.ಸಂಸ್ಥೆಯಿಂದ. ಬ್ಲಡ್ ಡೊನೇಷನ್ ಕ್ಯಾಂಪ್
ಚನ್ನಮ್ಮನ ಕಿತ್ತೂರಿನಲ್ಲಿ  ಬಿಜೆಪಿ ಮಂಡಲದಿಂದ ಕಾಂಗ್ರೆಸ್ ವಿರುದ್ಧ ತಹಸೀಲ್ದಾರ್ ಅವರಿಗೆ  ಮನವಿ
ಇತ್ತೀಚಿಗೆ ಅವರಾದಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಕಿತ್ತೂರು ಪೊಲೀಸರು
ರೈತ ಸಂಘದ ರಾಜ್ಯ ಗೌರವ ಅಧ್ಯಕ್ಷರಾಗಿ  ನೇಮಕಗೊಂಡಿರುವ ಶ್ರೀ ವೀರೇಶ್ವರ ಮಹಾಸ್ವಾಮಿಗಳ ಜೊತೆಗೆ ಒಂದು ಸಂದರ್ಶನ.
ಕಿತ್ತೂರಿನಲ್ಲಿ ಶ್ರೀಮಂಜುನಾಥ ನಾಯಕ ಪ್ರಧಾನ ಜಿಲ್ಲಾ ಹಾಗು ಸತ್ರ ನ್ಯಾಯಾಧೀಶರು  ವಸತಿ ಗ್ರಹಗಳ ಶಂಕು ಸ್ಥಾಪನೆ
*ಗ್ರಾಮ ಪಂಚಾಯತಿಯಲ್ಲೇ ತಂದೆ ಮಗಳ ಭೀಕರ ಹತ್ಯೆ*ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ನಡೆದ ಘಟನೆ
ಕಿತ್ತೂರು ಉತ್ಸವ ಪೂರ್ವಭಾವಿ ಸಭೆ ಸಚಿವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸಭೆಯಲ್ಲಿ ಶಾಸಕರು  ಬಾಬಾಸಾಹೇಬ್ ಪಾಟೀಲ್
ಚನ್ನಮ್ಮನ ಕಿತ್ತೂರಿನಲ್ಲಿ ಕಾಲೇಜ್ ವಿದ್ಯಾರ್ಥಿಗಳಿಂದ ಬಸ್ ನಿಲ್ದಾಣದಲ್ಲಿ ಸುಮಾರು 2 ಗಂಟೆ ಬಸ್ ತಡೆದು ಪ್ರತಿಭಟನೆ.
ಚನ್ನಮ್ಮನ ಕಿತ್ತೂರಿನ ನಿಚ್ಚಣಕಿ. ಗ್ರಾಮದ .ಮಹಾರಾಜ. ಕಾ.ಗಣೇಶ ಇಂದು ಆಗಮನ. 🙏🙏🙏
ಚನ್ನಮ್ಮನ ಕಿತ್ತೂರಿನಲ್ಲಿ ಭಕ್ತ ಪ್ರಹ್ಲಾದನಾದ ಗಣೇಶ
ED ಒಂದು ತನಿಖಾ ಸಂಸ್ಥೆ. ಅದಕ್ಕೆ ಸವಾಲು ಹಾಕುವ ಪ್ರಶ್ನೆಯೇ ಇಲ್ಲ.
ಚೆನ್ನಮ್ಮನ ಕಿತ್ತೂರಿನಲ್ಲಿ ಶ್ರಾವಣ ಮಾಸದ ನಿಮಿತ್ಯಬಸವ ಜ್ಯೋತಿ.ಬಸವ ಮಂಟಪದಲ್ಲಿ ಸಮಾರೋಪ ಸಮಾರಂಭ. 🙏
ರೈಲ್ವೆ ಬ್ರಾಡ್ ಗೇಜ್ ಯೋಜನೆ ಪ್ರಾರಂಭಿಸಲು ಕಿತ್ತೂರು ಭಾಗದ ರೈತರಿಗೆ ಯೋಗ್ಯ ಬೆಲೆ ನೀಡದೆ ಇರುವುದಕ್ಕೆ ಹೋರಾಟ
ಕಿತ್ತೂರಿನಲ್ಲಿ ಗಣೇಶ್ ಉತ್ಸವಕ್ಕೆ ರೆಡಿಯಾಗುತ್ತಿರುವ ಗಣೇಶನ ಮೂರ್ತಿಗಳು.
ಬೆಳಗಾವಿ ಜಿಲ್ಲೆ ಕಾಕತಿ ಸಿದ್ದೇಶ್ವರ ದೇವಸ್ಥಾನದ ಕಡೇ ಶ್ರಾವಣ ಮಾಸದ ವಿಶೇಷ
E D ದಾಳಿಯ ಬಳಿಕ ಸತೀಶ್ ಜಾರಕಿಹೊಳಿ ಕುಟುಂಬದವರಿಗೆ ಧೈರ್ಯ ತುಂಬಿದ ಬಾಲಚಂದ್ರ ಜಾರಕಿಹೊಳಿ.
ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ನಗದುರೂಪದ ತುಲಾಭಾರ ಗೌಡ್ರು
ಚೆನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಗಣಪತಿ ಹಬ್ಬವನ್ನು ಭಕ್ತಿ, ಸಂಭ್ರಮದಿಂದ  ಆಚರಿಸಿ ಪೊಲೀಸರಿಂದ ಶಾಂತಿಪಾಲನಾ ಸಭೆ.
ಚನ್ನಮ್ಮನ ಕಿತ್ತೂರಿನ  ಬಸವ ಮಂಟಪದಲ್ಲಿ ಬಸವ ಜ್ಯೋತಿ ಕಾರ್ಯಕ್ರಮದ ವಿಶೇಷ.🙏🙏🙏
ಕಿತ್ತೂರಿನ ಪುರಾತನ ಕಾಲದ  ಹೊಂಡದ ಬಸವೇಶ್ವರ ಶ್ರಾವಣ ಮಾಸದ ವಿಶೇಷ. 🙏🙏🙏