Public App Logo
Profile Picture

Anusha Anusha

@aanushaanu
2676Followers
3Following
ಚಿಕ್ಕಮಗಳೂರು: ಬರ ಪೀಡಿತ ತಾಲೂಕಿನ ಪಟ್ಟಿಗೆ ಚಿಕ್ಕಮಗಳೂರು ಸೇರಿಸಲಾಗಿದೆ ಎಂದು ಮಾಹಿತಿ ನೀಡಿದ ಶಾಸಕ ತಮ್ಮಯ್ಯ.!
ಚಿಕ್ಕಮಗಳೂರು: ನಗರದ ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕತ್ತಲು, ಕರೆಂಟ್ ಇಲ್ಲದೆ ಪ್ರಯಾಣಿಕರು, ಸಿಬ್ಬಂದಿ ಪರದಾಟ.!
ಚಿಕ್ಕಮಗಳೂರು: ಗಾಂಧಿ ಜಯಂತಿ ಹಿನ್ನೆಲೆ ನಾಳೆ ನಗರದ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ.!
ಚಿಕ್ಕಮಗಳೂರು: ಅಧಿವಕ್ತ ಪರಿಷತ್ ವಕೀಲರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದ ರಾಜೇಂದ್ರ.!
ಚಿಕ್ಕಮಗಳೂರು: ವಿದ್ಯಾರ್ಥಿ ಸಂಘ ಶಾಲಾ ಜೀವನದಲ್ಲಿ ಅವಿಭಾಜ್ಯ ಅಂಗ ಎಂದು ತಿಳಿಸಿದ ಶಾಂತಲಕ್ಷ್ಮೀ.!
ಶೃಂಗೇರಿ: ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ರಾಜೇಗೌಡ.!
ಮೂಡಿಗೆರೆ: ಮುತ್ತಿಗೆಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕಿ ನಯನಾ.!
ತರೀಕೆರೆ: ಮಲ್ಲೇನಹಳ್ಳಿ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಶ್ರೀನಿವಾಸ್.!
ಚಿಕ್ಕಮಗಳೂರು: ಹೃದಯದ ಆರೋಗ್ಯ ಕಾಪಾಡಲು ದೈಹಿಕ ಕಸರತ್ತು ಅಗತ್ಯ ಎಂದು ಸಲಹೆ ನೀಡಿದ ಡಾ. ದೇವರಾಜ್.!
ಚಿಕ್ಕಮಗಳೂರು: ಮಾದಕ ವಸ್ತುಗಳ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸಿದವರಿಗೆ ಅಭಿನಂದಿಸಿದ ಹೆಚ್ಚುವರಿ ಎಸ್ಪಿ.!
ಚಿಕ್ಕಮಗಳೂರು: ಮಾದಕ ವಸ್ತುಗಳ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸಿದವರಿಗೆ ಅಭಿನಂದಿಸಿದ ಹೆಚ್ಚುವರಿ ಎಸ್ಪಿ.!
ಚಿಕ್ಕಮಗಳೂರು: ತಾನು ಪಿಎಸೈ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚಿಸಿದ್ದ ಫೇಕ್ ಲೇಡಿ ಪಿಎಸೈ ನಿವೇದಿತಾ ಅರೆಸ್ಟ್.!
ಚಿಕ್ಕಮಗಳೂರು: ಸ್ವಯಂ ನಿವೃತ್ತಿ ಹೊಂದಿದ ಎಆರ್‌ಎಸೈ ಬಸರಾಜುಗೆ ಬೀಳ್ಕೊಟ್ಟ ಹೆಚ್ಚುವರಿ ಎಸ್ಪಿ ಜಯಕುಮಾರ್.!
ಚಿಕ್ಕಮಗಳೂರು: ಗಿರಿಜನ‌ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿ ಸಂವಾದ ನಡೆಸಿದ ಪೊಲೀಸರು.!
ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಯೋಜನೆಯ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ ಡಿಸಿ ಭನ್ವರ್ ಸಿಂಗ್ ಮೀನಾ.!
ಚಿಕ್ಕಮಗಳೂರು: ಹಿಂದೂ ಪರ ನಾಯಕ ಸಿ.ಟಿ ರವಿಗೆ ಭದ್ರತೆ ಒದಗಿಸುವಂತೆ ಎಸ್ಪಿಗೆ ಮನವಿ.!
ಚಿಕ್ಕಮಗಳೂರು: ಭಗತ್ ಸಿಂಗ್ ಜನರ ಮನಸ್ಸಿನ ಮೇಲೆ ಅತೀವ ಪ್ರಭಾವ ಬೀರಿದ ವ್ಯಕ್ತಿ ಎಂದು ಸ್ಮರಿಸಿದ ಸಿದ್ದನಗೌಡ.!
ಚಿಕ್ಕಮಗಳೂರು: ಭತ್ತದ ಗದ್ದೆ, ಕಾಫಿ ತೋಟ ನಾಶ ಮಾಡಿದ ಕಾಡಾನೆಗಳು.!
ತರೀಕೆರೆ: ಉಪ್ಪಾರ ಬಸವನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಶ್ರೀನಿವಾಸ್.!
ಕಡೂರು: ಪಟ್ಟಣದ ಸಿಪಿಸಿ ಕಾಲೋನಿಯ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಆನಂದ್.!
ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ನೌಕರರಿಂದ ಧರಣಿ.!
ಚಿಕ್ಕಮಗಳೂರು: ಎಸ್.ಟಿ.ಜೆ ಕಾಲೇಜಿಗೆ ಭೇಟಿ ನೀಡಿ, ಕಾನೂನು ಪಾಠ ಮಾಡಿದ ಪೊಲೀಸರು.!
ಚಿಕ್ಕಮಗಳೂರು: ಎಂಎಲ್ಸಿ ಸಿ.ಟಿ ರವಿ‌ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಕೇಂದ್ರ ಸಚಿವ ಆನೇಕಲ್ ನಾರಾಯಣ ಸ್ವಾಮಿ.!
ಚಿಕ್ಕಮಗಳೂರು: ಪೌರ ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣದ ಕುರಿತು ಹೆಚ್ಚು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದ ಎಂಎಲ್ಸಿ ಭೋಜೇಗೌಡ.!
ಚಿಕ್ಕಮಗಳೂರು: ಭೀಕರ ಬರಗಾಲಕ್ಕೆ ಸ್ಪಂದಿಸಿದ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ.!