Public App Logo
Profile Picture

MB Umesh

@mbumesh050
53Followers
0Following
ಅರಣ್ಯ ಅಧಿಕಾರಿಗಳು ಮೂವರ ಮೇಲೆ ಗುಂಡಿನ ದಾಳಿ, ಆಕ್ರೋಶ ಗೊಂಡು ಅರಣ್ಯ ಕಛೇರಿ ಧ್ವಂಸ ಮಾಡಿದ ಗ್ರಾಮಸ್ಥರು.
1996ರಲ್ಲಿ ಕೆಂಪುಕೋಟೆಯ ಮೇಲೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಷ್ಟ್ರಧ್ವಜ ಹಾರಿಸಿದ ಅಪರೂಪದ ಕ್ಷಣ.
1996ರಲ್ಲಿ ಕರ್ನಾಟಕದ ಹೆಮ್ಮೆಯ ಪುತ್ರ ಮಾಜಿ ಪ್ರಧಾನಿ ದೇವೇಗೌಡರು ಕೆಂಪು ಕೋಟೆಯ ಮೇಲೆ ಕ್ಷಣ.
ಅಕ್ರಮವಾಗಿ ಬಿಲ್ಲೆಟ್ಸ್ ಸಾಗಿಸುತ್ತಿದ್ದ ವಾಹನ ವಶಕ್ಕೆ.
ಅಪ್ಪು ಜನ್ಮದಿನದಂದು ನೆಟ್ಟ ಮರ ಕಡಿತ!ಪರಿಸರ ಪ್ರೇಮಿಗಳ ಆಕ್ರೋಶ:
ಹಾಸನ: 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಾಸನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಹಾಸನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಹಾಸನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ನಡೆಯಿತು.
ಹಾಸನ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು
ನಾಡಿನ ಸಮಸ್ತ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಎಂ ಬಿ ಉಮೇಶ್.ಸಂಪಾದಕರು TV46 NEWS ಕನ್ನಡ.
ಮೊದಲು ದೊಡ್ಡ ಒತ್ತುವರಿ ತೆರವುಗೊಳಿಸಿ... ಸಾಗರ್ ಜಾನೇಕೆರೆ
ಓಂ ಶ್ರೀ ಹನುಮತೇ ನಮಃ.ಶುಭೋದಯ 💐💐💐💐💐
ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಬೈಕ್ ರ್ಯಾಲಿ.
೨೪ ಗಂಟೆಗಳ ಕಾಲ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು: ಹಸೈನಾರ್ ಆನೆಮಹಲ್
ವಾಹನ ಚಾಲಕರು, ಸಾರ್ವಜನಿಕರಿಗೆ ರಾಷ್ಟ್ರಧ್ವಜ ವಿತರಿಸಿ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ
ರೈಲು ನಿಲುಗಡೆ ಪುನಃ ಆರಂಭಿಸದಿದ್ದರೆ: ಬಿ.ಎನ್. ಹೇಮಂತ್ ಕುಮಾರ್ ಎಚ್ಚರಿಕೆ
ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ ಪ್ರಕರಣ ಖಂಡಿಸಿ ಅಂಬೇಡ್ಕರ್ ಪ್ರತಿಮೆ ಮುಂದೆ ದಲಿತ ಸಂಘಟನೆಗಳ ಪ್ರತಿಭಟನೆ
ಕುಡಿದ ಅಮಲಿನಲ್ಲಿ ಮನೆಗೆ ತೆರುಳುತ್ತಿದ್ದ ವೇಳೆ ಕಾಲೇಜು ಯುವಕನನ್ನು ಅಡ್ಡಗಟ್ಟಿ ಮನ ಬಂದಂತೆ ಹಲ್ಲೆ ಬೆಳಕಿಗೆ ಬಂದಿದೆ
ಆ.16ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಟ್ಟಣದ ಸ್ನೇಹಮಯಿ ವಿವೇಕಾನಂದ ಯೋಗ ಮಂದಿರದ ಯೋಗಾಸನ ಪಟುಗಳ ತಂಡ ಸಮಗ್ರ ಪ್ರಶಸ್ತಿ
HDCCಬ್ಯಾಂಕ್‌ನ ಶಾಖೆಯಲ್ಲಿಸಿಬ್ಬಂದಿಗಳಿಂದ ಹಣದುರುಪಯೋಗವಾಗಿದೆ ನ್ಯಾಯ ಒದಗಿಸುವಂತೆ ಬ್ಯಾಂಕ್ ಶಾಖೆಯ ಎದುರು ಪ್ರತಿಭಟನೆ
ಎರಡು ಬಾರಿ ಡಾಟ್‌ಗೆ ಸಿಗದೆ ತಪ್ಪಿಸಿಕೊಂಡಿದ್ದ ನರಹಂತಕ ಕಾಡಾನೆ ಕೊನೆಗೂ ಸೆರೆ
ಆನ್‌ಲೈನ್ ಬೆಟ್ಟಿಂಗ್‌ಗೆ ಮತ್ತೊಂದು ಬಲಿ?ಗೌರಿಬಿದನೂರು ಎಸ್‌ಬಿಐ ಶಾಖೆಯ ಬ್ಯಾಂಕ್ ಮ್ಯಾನೇಜರ್ ಮಧು ತೇಜಸ್.
ಬೇಲೂರು: ಕಾಡಾನೆ ಕಾರ್ಯಾಚರಣೆ ಯಶಸ್ವಿ. ಬಳಿಕ ಲಾರಿಗೆ ಹತ್ತಿಸುವ ದೃಶ್ಯ.
ಬೇಲೂರಿನಲ್ಲಿ ಕಾಡಾನೆ ಕಾರ್ಯಾಚರಣೆ: ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿ ಲತಾಕುಮಾರಿ.
ಅಬಕಾರಿ ಇಲಾಖೆಯ ಜವಾಬ್ದಾರಿ ಸಿಕ್ಕಿದೆಉತ್ತಮವಾಗಿ ನಿರ್ವಹಿಸುತ್ತೇನೆ ಸಚಿವ ಶಿವಲಿಂಗೇಗೌಡರು.