Public App Logo
Profile Picture

Mallikarjun Rajanal

@myrajanal
1509Followers
2Following
ಬಾದಾಮಿ: ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮ
ಬಾಗಲಕೋಟೆ: ಪ್ರತಿಯೊಬ್ಬರು ಹಿರಿಯರನ್ನು ಗೌರವಿಸಲಿ : ನಗರದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ
ಗುಳೇದಗುಡ್ಡ: ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬ್ರಹನ್ಮಠಕ್ಕೆ ಭೇಟಿ ನೀಡಿದ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ
ಬಾದಾಮಿ: ತಾಲೂಕಿನ ಹಳೆ ಮಹಾಕೂಟ ಪ್ರದೇಶದಲ್ಲಿ ನಿಸರ್ಗ ಬಳಗದಿಂದ ಪರಿಸರ ಸಂರಕ್ಷಣೆ ಮಹತ್ವದ ಕಾರ್ಯ
ಗುಳೇದಗುಡ್ಡ: ಪಟ್ಟಣದ ಹಿರಿಯ ಸಂಗೀತ ಕಲಾವಿದ ಅಖಂಡೇಶ್ವರ ಪತ್ತಾರ್ ಅವರಿಗೆ ರಾಜ್ಯ ಸಂಗೀತ, ನೃತ್ಯ ಅಕಾಡೆಮಿಯ 'ಕಲಾ ಶ್ರೀ' ಪ್ರಶಸ್ತಿ
ಗುಳೇದಗುಡ್ಡ: ಧಾರ್ಮಿಕ ಆಚರಣೆಗಳು ಪ್ರತಿಯೊಬ್ಬರಲ್ಲಿ ಶ್ರದ್ಧೆ, ಭಕ್ತಿ ಮೂಡಿಸಲಿ : ಪಟ್ಟಣದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್
ಬಾದಾಮಿ: ಆಲೂರು ಗ್ರಾಮದಲ್ಲಿ 8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬ್ರಿಜ್ ಕo ಬ್ಯಾರೇಜ್ ಕಾಮಗಾರಿ ಉದ್ಘಾಟಿಸಿದ ಶಾಸಕ ಬಿ.ಬಿ.ಚಿಮ್ಮನಕಟ್ಟಿ
ಬಾದಾಮಿ: ತಾಲ್ಲೂಕಿನ ಯಂಕಂಚಿ ಮಣಿನಾಗರ ಪಿಕೆಪಿಎಸ್‌ಗೆ 9 ಲಕ್ಷ ರೂ. ಲಾಭ : ಅಧ್ಯಕ್ಷ ಅರುಣ ಹದ್ಲಿ
ಗುಳೇದಗುಡ್ಡ: ರಸ್ತೆಗೆ ಹರಿಯುತ್ತಿರುವ ಗಟಾರ, ಚರಂಡಿ ನೀರಿನಿಂದ ಜನರ ಸಂಚಾರಕ್ಕೆ ತೀವ್ರ ಸಮಸ್ಯೆ, ಅಧಿಕಾರಿಗಳ ವಿರುದ್ಧ ನಾಗರಿಕರ ಆಕ್ರೋಶ
ಗುಳೇದಗುಡ್ಡ: ಮಹಿಳೆಯರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು : ಪಟ್ಟಣದಲ್ಲಿ ಡಾ. ಪೂಜಾ ರಾಠೋಡ
ಬಾದಾಮಿ: ಪಟ್ಟಣದಲ್ಲಿ ಶ್ರೀಸಂತ ಸೇವಾಲಾಲ ಬಂಜಾರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಿ.ಬಿ. ಚಿಮ್ಮನಕಟ್ಟಿ
ಬಾದಾಮಿ: ಪಟ್ಟಣದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಸಕ ಬಿ. ಬಿ.ಚಿಮ್ಮನಕಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಟಾಸ್ಕ್ ಪೋರ್ಸ್ ಸಭೆ
ಬಾದಾಮಿ: ಪಟ್ಟಣದಲ್ಲಿ ನೂತನ ತಾಲೂಕು ಆಡಳಿತ ಭವನ ಕಾಮಗಾರಿ ಭವನ ವೀಕ್ಷಣೆ ಮಾಡಿದ ಶಾಸಕ ಬಿ.ಬಿ. ಚಿಮ್ಮನಕಟ್ಟಿ
ಗುಳೇದಗುಡ್ಡ: ಸಾವಯವ ಗೊಬ್ಬರಕ್ಕೆ ಆದ್ಯತೆ ನೀಡಿ, ಮಣ್ಣಿನ ಫಲವತ್ತತೆ ಕಾಪಾಡಿ : ಕೋಟೆಕಲ್ ಗ್ರಾಮದಲ್ಲಿ ಕೃಷಿ ಅಧಿಕಾರಿ ಆನಂದ ಗೌಡರ
ಗುಳೇದಗುಡ್ಡ: ಪಟ್ಟಣದಲ್ಲಿ ವಿದ್ಯಾರ್ಥಿ ಜಾಥಾ ಮೂಲಕ ಯಶಸ್ವಿಯಾಗಿ ಜರುಗಿದ ಸ್ವಚ್ಛತೆ ಜಾಗೃತಿ ಅಭಿಯಾನ
ಬಾದಾಮಿ: ತಾಲೂಕಿನ ಯಂಕಂಚಿ ಮಣಿನಾಗರ ಕೆಜಿವಿವಿ ವಸತಿ ಶಾಲೆಗೆ ಭೇಟಿ ನೀಡಿದ ಸಮಗ್ರ ಶಿಕ್ಷಣ ರಾಜ್ಯ ಯೋಜನ ಸಹಾಯಕ ನಿರ್ದೇಶಕಿ ಚಂದ್ರಕಲಾ
ಬಾದಾಮಿ: ಕೆರೂರು ಕಂದಾಯ ನಿರೀಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಗ್ರಾಮ ಆಡಳಿತಾಧಿಕಾರಿಗಳು
ಹುನಗುಂದ: ಅ.1 ರಂದು ಹುಚ್ಚೇಶ್ವರ ಸಹಕಾರಿ ಸಂಘದ ಬಜಾರ ಶಾಖೆ ನೂತನ ಕಟ್ಟಡ ಉದ್ಘಾಟನೆ : ಪಟ್ಟಣದಲ್ಲಿ ಅಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಹೇಳಿಕೆ
ಬಾಗಲಕೋಟೆ: ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳಿಗೆ ಆದ್ಯತೆ : ಬಿಲ್ ಕೆರೂರ ಗ್ರಾಮದಲ್ಲಿ ಶಾಸಕ ಉಮೇಶ ಮೇಟಿ
ಗುಳೇದಗುಡ್ಡ: ಹಳಗನ್ನಡ ಪಠ್ಯ ಓದುವ ಅಭಿರುಚಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳಲಿ :  ಪಟ್ಟಣದಲ್ಲಿ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ವೀರಣ್ಣ ರಾಜೂರ
ಹುನಗುಂದ: ಲಂಬಾಣಿ ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸೋಣ : ಕಮತಗಿ ಪಟ್ಟಣದಲ್ಲಿ ಡಾ. ಮುಕುಂದ ರಾಠೋಡ್
ಬಾದಾಮಿ: ಶೈಕ್ಷಣಿಕ ಕ್ಷೇತ್ರಕ್ಕೆ ಗೊರಯ್ಯನವರ ಕೊಡುಗೆ ಅಪಾರ : ನೀರಬೂದಿಹಾಳ ಗ್ರಾಮದಲ್ಲಿ ಹಿರಿಯ ಸಾಹಿತಿ ಡಾ. ವ್ಯೆ. ಎಂ. ಯಾಕೊಳ್ಳಿ
ಬಾದಾಮಿ: ಪಟ್ಟಣದಲ್ಲಿ ಸಂಭ್ರಮದಿಂದ ಜರುಗಿದ ಗಾನ ಕೋಗಿಲೆಗೆ ಗೀತ ನಮನ ಕಾರ್ಯಕ್ರಮ
ಬಾದಾಮಿ: ಹೊಸ ವೃತ್ತಿಪರ ಕೋರ್ಸಗಳಿಂದ ವಿದ್ಯಾರ್ಥಿಗಳ ಸ್ವಾವಲಂಬಿ ಬದುಕು ರೂಪಗೊಳ್ಳಲು ಸಾಧ್ಯ : ಪಟ್ಟಣದಲ್ಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ
ಬಾದಾಮಿ: ಪ್ರಜೆಗಳ ಕೆಲಸ ಪ್ರಜೆಗಳ ಸೇವೆ ಎಂದು ಭಾವಿಸಿ ಕರ್ತವ್ಯ ನಿರ್ವಹಿಸಿ : ಕುಳಗೇರಿಯಲ್ಲಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ